Namma Metro News | ನಮ್ಮ ಮೆಟ್ರೊ ಪ್ರಯಾಣಿಕರ ತೃಪ್ತಿ ಸಮೀಕ್ಷೆ ಆರಂಭ : ಪ್ರಯಾಣಿಕರು ಪ್ರತಿಕ್ರಿಯೆ ನೀಡಲು ಹೀಗೆ ಮಾಡಿ
ಬೆಂಗಳೂರು, ಏ.12 www.bengaluruwire.com : ನಮ್ಮ ಮೆಟ್ರೊ ಪ್ರಯಾಣಿಕರ ತೃಪ್ತಿ ಸಮೀಕ್ಷೆ (Metro Passenger Satisfaction Survey)ಯನ್ನು 'ಕಾಮೆಟ್ ನೊವಾ' ಸಂಸ್ಥೆಯು ಏ.8ಕ್ಕೆ ಆರಂಭಿಸಿದ್ದು, ಮೇ 6ರವರೆಗೆ...




















