South Western Railway Special Trains | ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಿಂದ ಈ ದಿನಗಳಲ್ಲಿ ನಿಮ್ಮ ಊರಿಗೆ ತೆರಳಲು ವಿಶೇಷ ರೈಲು ಸೇವೆ : ನೈಋತ್ಯ ರೈಲ್ವೆ
ಬೆಂಗಳೂರು, ಆ.6 www.bengaluruwire.com : ನೈಋತ್ಯ ರೈಲ್ವೆಯು ಆಗಸ್ಟ್-2024 ತಿಂಗಳಲ್ಲಿ ನಿರಂತರ ರಜಾದಿನಗಳಿರುವ ಕಾರಣ, ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿದ ಪ್ರಯಾಣದ ಬೇಡಿಕೆಯನ್ನು ನಿರ್ವಹಿಸಲು ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ,...




















