“76 ವರ್ಷಗಳಲ್ಲೇ ಬಿಬಿಎಂಪಿಯಲ್ಲಿ ವ್ಯಾಪಕ ಅಕ್ರಮ- ಭ್ರಷ್ಟಾಚಾರ, ಈಗ ನಡೆಯುತ್ತಿದೆ” – ಎನ್.ಆರ್.ರಮೇಶ್ ಬಹಿರಂಗ ಖಂಡನಾ ಪತ್ರ
ಬೆಂಗಳೂರು, ಸೆ.18 www.bengaluruwire.com : ರಾಜಧಾನಿಯ ಸ್ಥಳೀಯಾಡಳಿತ ಸಂಸ್ಥೆಯಲ್ಲಿ ಮೇಯರ್ ನೇತೃತ್ವದ ಕೌನ್ಸಿಲ್ ಇಲ್ಲದೇ ಹಲವು ವರ್ಷಗಳೇ ಸಂದಿದೆ. ಪದೇ ಪದೇ ಪಾಲಿಕೆಯ ಆಡಳಿತದಲ್ಲಿ ಭ್ರಷ್ಟತೆ ತಾಂಡವಾಡುತ್ತಿರುವ...



















