ರಫೇಲ್ ಮೆರೈನ್ ಜೆಟ್ ಖರೀದಿಗೆ ಅಂತಿಮ ಆಫರ್ ನೀಡಿದ ಬೆನ್ನಲ್ಲೇ ಅಜಿತ್ ದೋವಲ್ ಫ್ರಾನ್ಸ್ ಗೆ ಇಂದಿನಿಂದ ಎರಡು ದಿನಗಳ ಭೇಟಿ
ಪ್ಯಾರಿಸ್, ಸೆ.30 www.bengaluruwire.com : ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Advisor- Ajit Doval) ಇಂದಿನಿಂದ ಎರಡು ದಿನಗಳ ಕಾಲ ಫ್ರಾನ್ಸ್‌ಗೆ ಭೇಟಿ...




















