Viral Video News | ಮನೆ ಖಾಲಿ ಮಾಡಲ್ಲ ಎಂದ ಭಾರತೀಯ : ಸಾಮಗ್ರಿ ಹೊರಹಾಕಿದ ಕೆನಡಾ ಮನೆ ಮಾಲೀಕ
ಕೆನಡಾದಲ್ಲಿ ಮನೆ ಮಾಲೀಕರೊಬ್ಬರು ಭಾರತೀಯ ವ್ಯಕ್ತಿಯ ವಸ್ತುಗಳನ್ನು ಹೊರಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರಿಂದ ಕೂಡ ಹಲವಾರು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಭಾರತೀಯ ವ್ಯಕ್ತಿ...




















