ಜೈವಿಕ ಇಂಧನ ಮಿಶ್ರಣದಿಂದ ಕೃಷಿಗೆ ವರದಾನ : ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರಕ್ಕೆ ಬಳಕೆ
ಬೆಂಗಳೂರು, ನ.12 www.bengaluruwire.com : ಜೈವಿಕ ಇಂಧನ ಮಿಶ್ರಣದ ಮೂಲಕ ದೇಶವು ಆಮದು ಬಿಲ್‌ನಲ್ಲಿ 91,000 ಕೋಟಿ ರೂಪಾಯಿಗಳನ್ನು ಉಳಿಸಬಹುದು ಮತ್ತು ಈ ಹಣವನ್ನು ಕೃಷಿ ಕ್ಷೇತ್ರದ...




















