BSWML News | ಬೆಂಗಳೂರಿನ ಕಸದ ಸಮಸ್ಯೆಗೆ ಮುಕ್ತಿ: ಹೊಸದಾಗಿ 200 ಎಕರೆ ಜಮೀನು ಗುರುತು; ಮೂವರು ಗಣ್ಯರು ಸ್ವಚ್ಛತಾ ರಾಯಭಾರಿಗಳು
ಬೆಂಗಳೂರು, ಮಾ.02 www.bengaluruwire.com : ಸಿಲಿಕಾನ್ ಸಿಟಿಯ ಕಸದ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಹತ್ವದ ಹೆಜ್ಜೆ...
























