ಬೆಂಗಳೂರು ಆಗಸದಲ್ಲಿ ಮತ್ತೆ ಲೋಹದ ಹಕ್ಕಿಗಳ ಕಲರವ: ಫೆಬ್ರವರಿ 8 ರಿಂದ 16ನೇ ‘ಏರೋ ಇಂಡಿಯಾ 2027’ ಸಂಭ್ರಮ
ಬೆಂಗಳೂರು, ಸೆ.03 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರಿನ ನೀಲಾಕಾಶದಲ್ಲಿ ಮತ್ತೆ ರಣರೋಚಕ ಯುದ್ಧವಿಮಾನಗಳ ಗರ್ಜನೆ ಕೇಳಿಬರಲು ವೇದಿಕೆ ಸಜ್ಜಾಗಿದೆ. ಏಷ್ಯಾದ ಅತಿ ದೊಡ್ಡ ಹಾಗೂ ಜಗತ್ತಿನ ಪ್ರತಿಷ್ಠಿತ...





















