Monday, August 10, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    “ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

    ಉದ್ಯೋಗ ಖಾತ್ರಿ: ರಾಜ್ಯದಾದ್ಯಂತ 1 ವಾರದೊಳಗೆ ‘ಜಾಬ್ ಕಾರ್ಡ್ ಮೇಳ’ಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

    ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಕೇಂದ್ರದ ಚಾಟಿ: ಆಕ್ಷೇಪಾರ್ಹ ಪೋಸ್ಟ್ ಡಿಲೀಟ್ ಮಾಡಲು ಇನ್ಮುಂದೆ ಕೇವಲ 3 ಗಂಟೆ ಗಡುವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಇಲ್ಲ: ಸುಪ್ರೀಂ ಕೋರ್ಟ್ ಪೈಲೆಟ್ ಯೋಜನೆ ರೂಪಿಸಲು ಕೇಂದ್ರಕ್ಕೆ ಸೂಚನೆ

    Science News | ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂಗೆ ‘ಕಾಸ್ಪಾರ್ ವಿಕ್ರಮ್ ಸಾರಾಭಾಯ್’ ಪ್ರಶಸ್ತಿ: ಈ ಗೌರವ ಪಡೆದ ಮೊದಲ ಭಾರತೀಯ ಮಹಿಳೆ

    ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿ: ಪರಿಶೀಲನೆಗೆ ಜಿಲ್ಲಾವಾರು ಸಚಿವರ ನೇಮಕ

    ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಣೆ: ಇಂದು 20 ನೂತನ ಸಚಿವರ ಪ್ರಮಾಣ ವಚನ, ಇಲ್ಲಿದೆ ಎಐಸಿಸಿ ಅಧಿಕೃತ ಪಟ್ಟಿ

    ಕರುನಾಡಲ್ಲಿ ವರುಣನ ಆರ್ಭಟ: ಭರ್ತಿಯಾಗುತ್ತಿರುವ ಜಲಾಶಯಗಳು, ಮೈದುಂಬಿ ಹರಿಯುತ್ತಿರುವ ನದಿಗಳು

  • Bengaluru Focus

    ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

    Bescom News | ಕ್ಲೀನ್ ಅಪ್ ಬೆಂಗಳೂರು: ಫುಟ್‌ಪಾತ್ ಸುರಕ್ಷತೆಗೆ ಬೆಸ್ಕಾಂ ಬೃಹತ್ ಆಂದೋಲನ

    Bengaluru Wire Impact: ಎಚ್ಚೆತ್ತ ಬಿಡಿಎ, ರಾತ್ರೋರಾತ್ರಿ ಕೆಂಪೇಗೌಡ ಬಡಾವಣೆ ಎಂಎಆರ್ ಕಳಪೆ ಪಾದಚಾರಿ ಮಾರ್ಗ ದುರಸ್ತಿ

    BW Reality Check | ಗುಂಡಿಮಯವಾದ ಮೈಸೂರು ರಸ್ತೆ: ಪಶ್ಚಿಮ ನಗರ ಪಾಲಿಕೆಯ ‘ಕುಂಭಕರ್ಣ ನಿದ್ರೆ’

    BW EXCLUSIVE | ಉದ್ಘಾಟನೆಯಾದ ಒಂದೇ ತಿಂಗಳಿಗೆ ಕೆಂಪೇಗೌಡ ಬಡಾವಣೆ ಎಂಎಆರ್ ಫುಟ್ ಪಾತ್ ಕಳಪೆ ಕಾಮಗಾರಿ ಬಟಾಬಯಲು: ಬಿಡಿಎ ವಿರುದ್ಧ ಜನಾಕ್ರೋಶ

    80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ

    GBA News | ​ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಬಳಿಯ ಫುಟ್‌ಪಾತ್ ಒತ್ತುವರಿ ತೆರವು: 223 ಅಕ್ರಮ ಅಂಗಡಿಗಳ ನೆಲಸಮ

    ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಅಪಘಾತ: ಚಿಕಿತ್ಸೆ ಫಲಿಸದೆ ವಿವಿ ವಿದ್ಯಾರ್ಥಿನಿ ಮಾನಸ ಸಾವು

    ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿ ಸಾಂದರ್ಭಿಕ ಚಿತ್ರ

    ಕೆಎಸ್‌ಆರ್‌ಟಿಸಿಯಿಂದ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಆ.8ರಿಂದ ಆರಂಭ: ವೇಳಾಪಟ್ಟಿ, ಪ್ರಯಾಣದರ ವಿವರ ಇಲ್ಲಿದೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

BW SPECIAL | Ullala Lake Dying | ಉಲ್ಲಾಳ ಕೆರೆಗೆ “ಕೊಳಚೆ” ನೀರಿನ ವಿಷ ಪ್ರಾಶಾನ…!! ಸಾಯುತ್ತಿದೆ ವನ್ಯ ಪ್ರಾಣಿ-ಪಕ್ಷಿಗಳು….!! ಎಲ್ಲಿದ್ದೀರಾ ಅಧಿಕಾರಿಗಳೇ?

ಶುದ್ಧ ನೀರಿನಿಂದ ಕಂಗೊಳಿಸುತ್ತಿದ್ದ ಕೆರೆಗೆ ಕೊಳಚೆ ನೀರಿನ ಸೇರ್ಪಡೆ | ದುರ್ಬಲ ಕೆರೆದಂಡೆಯಿಂದ ಕೊಳಚೆ ನೀರು ಕೆಳದಂಡೆಯ ಉಲ್ಲಾಳ ಪಾರ್ಕಿಗೆ ಸೋರಿಕೆ | ಕೆರೆದಂಡೆ ದೃಢತೆ ಬಗ್ಗೆಯೇ ಅನುಮಾನ | ಅಪಾಯಕ್ಕೆ ಆಹ್ವಾನ

by Bengaluru Wire Desk
December 6, 2021
in Bengaluru Focus, BW Special
Reading Time: 2 mins read
3

ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ ಸಣ್ಣ ಎಡವಟ್ಟಿನಿಂದ ಶುದ್ಧವಾಗಿದ್ದ 27 ಎಕರೆಯ ಉಲ್ಲಾಳ ಕೆರೆ ಈಗ ಕೊಳಚೆ ನೀರಿನ ಕೊಂಪೆಯಾಗಿದೆ.

ನವಿಲು, ಕೊಕ್ಕರೆ, ನೀರು ಕೋಳಿ ವಿದೇಶಿ ತಳಿಯ ವಲಸೆ ಹಕ್ಕಿಗಳು ಸೇರಿದಂತೆ 25ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹಾವು, ಮುಂಗುಸಿ, ಆಮೆ, ಮೊಲ ಹೀಗೆ ಹಲವು ವನ್ಯಪ್ರಾಣಿಗಳಿಗೆ ಇಲ್ಲಿ ಆಶ್ರಯ ಪಡೆದಿವೆ. ಕೊಳಚೆ ನೀರಿನಿಂದ ಕೆಲವು ಜೀವಜಂತುಗಳು ಮೃತಪಟ್ಟಿವೆ.

ಕೊಳಚೆ ನೀರಿನಲ್ಲೇ ಆಶ್ರಯ ಪಡೆದಿರುವ ಜಲಚರಗಳು

ಕೊಳಚೆ ನೀರಿನ ಸೇರ್ಪಡೆಯಿಂದ ಕೆರೆಯಲ್ಲಿ ಜೊಂಡು, ಕಳೆ ಬೆಳೆದು ಕೆರೆಯ ನೀರನ್ನು ಹಿಡಿದಿಡುವ ಸಾಮರ್ಥ್ಯ ದಿನೇ ದಿನೇ ಕಡಿಮೆಯಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಬದುಕಿರುವ ಕೆರೆಯನ್ನು ಸಾಯಿಸುತ್ತಿರುವುದಕ್ಕೆ ನಿರ್ಲಕ್ಯವೇ ಕಾರಣ ಎಂದು ಸ್ಥಳೀಯ ನಾಗರೀಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೆರೆಯ ಜೌಗುಪ್ರದೇಶದ ಸಂಪರ್ಕ ಕಾಲುವೆ ಒಡೆದು ಹಾಕಿರುವ ಪಾಲಿಕೆ

“ಕೆರೆಯ ವೆಟ್ ಲ್ಯಾಂಡ್ ನಿಂದ ಈ ಕೆರೆಗೆ ಸಂಪರ್ಕ ಕಲ್ಪಿಸುವ 6 ಕಾಂಕ್ರಿಟ್ ಚಾನಲ್ ಪೈಕಿ ಎರಡು ಚಾನಲ್ ಲಿಂಕ್ ಮಾತ್ರ ತೆರೆದಿದೆ. ಅದರಲ್ಲೂ ಒಂದು ಸಿಮೆಂಟ್ ಚಾನಲ್ ಬಂಡ್ ಅನ್ನು ಜೆಸಿಬಿಯಿಂದ ಹಾಳು ಮಾಡಲಾಗಿದೆ. ಹೀಗಾಗಿ ಉಲ್ಲಾಳ ಕೆರೆಗೆ ವೆಟ್ ಲ್ಯಾಂಡ್ ಗೆ ಹರಿದು ಬರುವ ಕೊಳಚೆ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. 0.350 ಎಂಎಲ್ ಡಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್ ಟಿಪಿ)ದ ಕಟ್ಟಡ ಸ್ಥಾಪಿಸಿ ಎಸ್ ಟಿಪಿ ಯಂತ್ರ ಅಳವಡಿಸದ ಕಾರಣ ಕೆರೆಗೆ ಕೊಳಚೆ ನೀರು ಸೇರುತ್ತಿದೆ” ಎಂದು ಕೆರೆಗೆ ನಿತ್ಯ ವಾಯುವಿಹಾರಕ್ಕೆ ಬರುವ ಉಷಾ ಆನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಉಲ್ಲಾಳ ಕೆರೆಗೆ ದಿನನಿತ್ಯ ಬರುವ ನಡಿಗೆದಾರರು, ವ್ಯಾಯಾಮ ಮಾಡಲೆಂದು ಬರುವ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಯ ನಾಗರೀಕರು ಕೆರೆಯಲ್ಲಿ‌ ನಿಂತ ಕೊಳಚೆ ನೀರಿನ ವಾಸನೆ, ಅದರಿಂದ ಉತ್ಪತ್ತಿಯಾಗುವ ಸೊಳ್ಳೆಕಾಟದಿಂದ ಬೇಸತ್ತಿದ್ದಾರೆ.

ಉಲ್ಲಾಳ ಕೆರೆಯ ದಕ್ಷಿಣಭಾಗದ ದಂಡೆ ಶಿಥಿಲವಾಗಿ ಕೆರೆ ನೀರು ಸೋರಿಕೆಯಾಗುತ್ತಿರುವ ಸ್ಥಳವನ್ನು ಕೆಂಪು ಬಾಣದಲ್ಲಿ ತೋರಿಸಿದ ಚಿತ್ರ

“27 ಎಕರೆಯ ವಿಶಾಲ ಕೆರೆಯಲ್ಲಿ ಈ ಬಾರಿ ಭಾರೀ ಮಳೆಯಿಂದಾಗಿ ಕೊಳಚೆ ನೀರಿನಿಂದ ಕೆರೆ ಕಾಲು ಭಾಗ ತುಂಬಿದೆ. ಕೆರೆಯ ದಕ್ಷಿಣ ಭಾಗದಲ್ಲಿನ ಕೆರೆದಂಡೆ ಕಡೆಯಿಂದ ಪಕ್ಕದ ಆರೂವರೆ ಎಕರೆ ಉಲ್ಲಾಳ ಉದ್ಯಾನವನಕ್ಕೆ ಕೆರೆಯ ಕೊಳಚೆ ನೀರು ಸೋರಿಕೆಯಾಗಿ ನಡಿಗೆದಾರರು ವಾಕಿಂಗ್ ಮಾಡಲು ಪರದಾಡುವಂತಾಗಿದೆ. ಮುಂದೆ ಈ ಟ್ಯಾಂಕ್ ಬಂಡ್ ಸೈಜುಗಲ್ಲುಗಳನ್ನು ಹಾಕಿ ಭದ್ರ ಪಡಿಸದಿದ್ದರೆ ಕೆರೆದಂಡೆ ಒಡೆದು ಕೆರೆ ಕೆಳಭಾಗದ ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಭಾರೀ ಹಾನಿಯಾಗುವ ಅಪಾಯವಿದೆ” ಎಂದು ವಾಸ್ತವ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ ಪರಿಸರ ಪ್ರೇಮಿ ನಾಗೇಶ್.

ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ, ದೀಪದ ಸೌಕರ್ಯ, ಧ್ಯಾನ ಮಾಡಲು ಅನುವಾಗುವಂತೆ ಪರಗೋಲ ನಿರ್ಮಾಣ, ಶೌಚಾಲಯ, ಮಹಿಳೆಯರು, ಹಿರಿಯ ನಾಗರೀಕರು, ಮಕ್ಕಳ ಭದ್ರತೆಗಾಗಿ ಅತ್ಯಗತ್ಯವಾದ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಹಲವು ಬಾರಿ ಪಾಲಿಕೆಗೆ ಮನವಿ ಮಾಡಿದರೂ ಯಾವ ಪ್ರಯೋಜನವಾಗಿಲ್ಲ.

ಈ ಬಗ್ಗೆ 200 ಕೆರೆಗಳ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಾಲಿಕೆ ಕೆರೆ ವಿಭಾಗದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಕೆಲವು ಲಕ್ಷ ರೂ. ಗಳಷ್ಟೆ ಇದಕ್ಕೆ ಕರ್ಚು ಮಾಡಬೇಕಿದೆ. ಆದ್ದರಿಂದ ಉಲ್ಲಾಳ ಕೆರೆಯ ಶುದ್ಧೀಕರಣ ಕಾರ್ಯ ತ್ವರಿತವಾಗಬೇಕಿದೆ.

WhatsApp Join our WhatsApp Channel
Previous Post

“ರಂಗ ಶಂಕರದಲ್ಲಿ ಡಿ.9ರಂದು ಮಧುರ ಮಂಡೋದರಿ ಏಕವ್ಯಕ್ತಿ ರಂಗಪ್ರಯೋಗ”

Next Post

Gandhada Gudi- teaser | ಪುನೀತ್ ಅಭಿನಯದ “ಗಂಧದಗುಡಿ” ಟೀಸರ್ ಗೆ ಭರ್ಜರಿ ಪ್ರತಿಕ್ರಿಯೆ

Next Post

Gandhada Gudi- teaser | ಪುನೀತ್ ಅಭಿನಯದ "ಗಂಧದಗುಡಿ" ಟೀಸರ್ ಗೆ ಭರ್ಜರಿ ಪ್ರತಿಕ್ರಿಯೆ

ಕನ್ನಡದ ಹಿರಿಯ ಪತ್ರಕರ್ತ ವಾಗೀಶ್ ಕುಮಾರ್ ಅಕಾಲಿಕ ನಿಧನ

Please login to join discussion

Like Us on Facebook

Follow Us on Twitter

Recent News

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ: ಕೊಳೆತ ಮಾಂಸ ವಶ, ಸ್ಕೈ ಲಾಂಜ್ ಸೀಜ್

August 10, 2026

“ನೈಸ್ ಟೋಲ್ ಕಟ್ಟಬೇಡಿ”: ಬೆಂಗಳೂರಿಗರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕರೆ

August 9, 2026

ಭಾರತೀಯರ ಮನೆಗಳಲ್ಲಿನ ಒಟ್ಟಾರೆ ಚಿನ್ನದ ಸಂಗ್ರಹ ಬೆಟ್ಟದಷ್ಟು ಎತ್ತರವಿದೆ!!

August 9, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group