Saturday, May 30, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

    ಸಾಂದರ್ಭಿಕ ಚಿತ್ರ

    ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ: ಅಕುಶಲದಿಂದ ಅತಿಕುಶಲ ಕಾರ್ಮಿಕರಿಗೆ ಬಂಪರ್

    ಯಶವಂತಪುರ ರೈಲು ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: 66 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

    2015ರ ನಂತರದ ಅರಣ್ಯ ಭೂಮಿ ಒತ್ತುವರಿ ಸಂಪೂರ್ಣ ತೆರವಿಗೆ ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

    SSC CGL 2026: ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಬೃಹತ್ ನೇಮಕಾತಿ; ಅರ್ಹತೆ, ವೇತನ, ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ

    ಆಪಲ್ ಐಫೋನ್ ಬಳಕೆದಾರರ ಮೇಲೆ ಸೈಬರ್ ಖದೀಮರ ಕಣ್ಣು: ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

    ಬೆಂಗಳೂರು: ಮೇ 31ರೊಳಗೆ ರೈಲ್ವೆ ವೆಂಟ್ ಕಾಮಗಾರಿ ಪೂರ್ಣಕ್ಕೆ ಕಟ್ಟುನಿಟ್ಟಿನ ಸೂಚನೆ; ಮಳೆಗಾಲದ ಸಿದ್ಧತೆ ಚುರುಕು

    Health News | ಇಬೋಲಾ ಆತಂಕ: ರಾಜ್ಯದಲ್ಲಿ ಹೈಅಲರ್ಟ್; ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಂಡ ಆರೋಗ್ಯ ಇಲಾಖೆ

    ​ಪೇಪರ್ ವಿತರಕನಿಂದ ಸಿಎಂ ಮಾಧ್ಯಮ ಸಲಹೆಗಾರರವರೆಗೆ: ನಡೆದು ಬಂದ ಹಾದಿ ಬಿಚ್ಚಿಟ್ಟ ಕೆ.ವಿ.ಪ್ರಭಾಕರ್

  • Bengaluru Focus

    “ರಾಜ್ಯ ರಾಜಕಾರಣದಲ್ಲೇ ನನ್ನ ಕೊನೆ ಉಸಿರು”: ಸಿಎಂ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಮಹತ್ವದ ಘೋಷಣೆ

    GBA News | ಶ್ರೀರಾಮಪುರ ರೆಫರಲ್ ಆಸ್ಪತ್ರೆಯ ಹೆರಿಗೆ ಸೇವೆ ಮಹಾಲಕ್ಷ್ಮೀಪುರಂ ಆಸ್ಪತ್ರೆಗೆ ತಾತ್ಕಾಲಿಕ ಸ್ಥಳಾಂತರ

    GBA Head Office Image

    ಇ-ಖಾತಾ ವ್ಯವಸ್ಥೆ ಬಗ್ಗೆ ಅಪಪ್ರಚಾರ: ಅಕ್ರಮದಾರರ ಲಾಬಿಗೆ ಬ್ರೇಕ್ ಹಾಕಿದ ಡಿಜಿಟಲೀಕರಣ – ಮುನೀಶ್ ಮೌದ್ಗಿಲ್

    ಅನಾಥ ವಾಹನಗಳ ನಿಲುಗಡೆಗೆ ಜಾಗ ಅಂತಿಮಗೊಳಿಸಿ: ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ

    ರಾಜ್ಯದಲ್ಲಿ 50,000 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ಭೂಮಿ ವಶ: ಅರಣ್ಯ ಸಿಬ್ಬಂದಿಗೆ ಸುರಕ್ಷಾ ಕ್ಯಾಬಿನ್ ವಿತರಣೆ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

ಅಪಘಾತ ಬಳಿಕ “ಟ್ರಾಮಾ ಕೇರ್” ಪ್ರಜೆಗಳ ಬದುಕುವ ಹಕ್ಕು: ಎಲ್ಲಾ ರಾಜ್ಯಗಳಲ್ಲಿ ಸಹಾಯವಾಣಿ ‘112’ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್

​3 ತಿಂಗಳೊಳಗೆ ಸಹಾಯವಾಣಿ 112 ಹಾಗೂ ಟ್ರಾಮಾ ಕೇರ್ ಪ್ರೋಟೋಕಾಲ್ ಜಾರಿಗೆ ಸುಪ್ರೀಂ ಕಟ್ಟುನಿಟ್ಟಿನ ಸೂಚನೆ.

by Bengaluru Wire Desk
May 29, 2026
in Life Style, Public interest
Reading Time: 1 min read
0
Supreme Court

ಸುಪ್ರೀಂಕೋರ್ಟ್ ಪ್ರಾತಿನಿಧಿಕ ಚಿತ್ರ

ನವದೆಹಲಿ, ಮೇ.29 www.bengaluruwire.com: ಅಪಘಾತಕ್ಕೀಡಾದವರಿಗೆ ತುರ್ತು ವೈದ್ಯಕೀಯ ನೆರವು (Trauma Care) ಒದಗಿಸುವುದು ಸಂವಿಧಾನದ 21ನೇ ವಿಧಿಯಡಿ ಬರುವ ‘ಬದುಕುವ ಹಕ್ಕಿನ’ (Right to Life) ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. 

ಈ ನಿಟ್ಟಿನಲ್ಲಿ, ತುರ್ತು ಸ್ಪಂದನೆಗಾಗಿ ರಾಷ್ಟ್ರವ್ಯಾಪಿ ಒಂದೇ ಸಹಾಯವಾಣಿ ಸಂಖ್ಯೆ ‘112’ ಅನ್ನು ಕಾರ್ಯಾಚರಣೆಗೊಳಿಸಲು ಹಾಗೂ ಗಾಯಾಳುಗಳಿಗೆ ನೆರವಾಗುವವರಿಗಾಗಿ (Good Samaritan) ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಮೂರು ತಿಂಗಳೊಳಗೆ ಸ್ಥಾಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

​ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ. ಸೇವ್‌ಲೈಫ್ ಫೌಂಡೇಶನ್ (Savelife Foundation) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಟ್ರಾಮಾ ಕೇರ್ ಕುರಿತಂತೆ ಪ್ರತಿ ತಿಂಗಳು ಸಭೆಗಳನ್ನು ನಡೆಸಿ, ಆಯಾ ಪೋರ್ಟಲ್‌ಗಳಲ್ಲಿ ವರದಿಗಳನ್ನು ಅಪ್‌ಲೋಡ್ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದೆ.

​ಪ್ರತಿ ನಿಮಿಷವೂ ಅಮೂಲ್ಯ: ಸುಪ್ರೀಂ ಕಳಕಳಿ

“ಯಾವುದೇ ವ್ಯಕ್ತಿ ಅಪಘಾತಕ್ಕೀಡಾದಾಗ ತೀವ್ರ ಆಘಾತಕ್ಕೆ ಒಳಗಾಗುತ್ತಾನೆ. ಅಂತಹ ಸಂದರ್ಭದಲ್ಲಿ ವೈದ್ಯಕೀಯ ನೆರವು ಅಥವಾ ತುರ್ತು ಆರೈಕೆಯಿಲ್ಲದೆ ಕಳೆಯುವ ಪ್ರತಿಯೊಂದು ನಿಮಿಷವೂ ಬದುಕುಳಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತ್ವರಿತವಾಗಿ ಸ್ಪಂದಿಸುವುದು ಅಕ್ಷರಶಃ ಔಷಧಿಯಂತೆಯೇ ಕೆಲಸ ಮಾಡುತ್ತದೆ,” ಎಂದು ನ್ಯಾಯಪೀಠ ಹೇಳಿದೆ.

​ಪೊಲೀಸ್ ಠಾಣೆಗೆ ಸಾಕ್ಷಿಯಾಗಿ ಹೋಗಬೇಕಾಗುತ್ತದೆ ಎಂಬ ಭಯ ಅಥವಾ ಕಾನೂನು ಪ್ರಕ್ರಿಯೆಗಳ ಕಿರಿಕಿರಿಯಿಂದಾಗಿ ಗಾಯಾಳುಗಳಿಗೆ ನೆರವು ನೀಡಲು ಸಾರ್ವಜನಿಕರು (bystanders) ಹಿಂದೇಟು ಹಾಕುತ್ತಾರೆ. ಈ ಅಡೆತಡೆಗಳನ್ನು ನಿವಾರಿಸಲು ವ್ಯವಸ್ಥಿತ ಹಸ್ತಕ್ಷೇಪ, ಸಾರ್ವಜನಿಕ ಜಾಗೃತಿ ಹಾಗೂ ಪ್ರಥಮ ಚಿಕಿತ್ಸಾ ಕೌಶಲ್ಯಗಳ ಪ್ರಮಾಣೀಕರಣದ ಅಗತ್ಯವಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

​ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ (GPS) ಮತ್ತು ಕಟ್ಟುನಿಟ್ಟಿನ ನಿಯಮ:

ಮೂರು ತಿಂಗಳೊಳಗೆ ಎಲ್ಲಾ ನೋಂದಾಯಿತ ಆಂಬ್ಯುಲೆನ್ಸ್‌ಗಳು (ಸರ್ಕಾರಿ ಮತ್ತು ಖಾಸಗಿ) AIS-125 ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನಗಳಿಗೆ ಜಿಪಿಎಸ್ (GPS) / ವಾಹನ ಸ್ಥಳ ಪತ್ತೆ ಮಾಡುವ ಸಾಧನವನ್ನು ಅಳವಡಿಸಬೇಕು ಮತ್ತು ಸಹಾಯವಾಣಿ 112 ರೊಂದಿಗೆ ಅವುಗಳನ್ನು ನೈಜ-ಸಮಯದಲ್ಲಿ (real-time) ಸಂಪರ್ಕಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರೊಂದಿಗೆ, ಕೇಂದ್ರ ಆರೋಗ್ಯ ಸಚಿವಾಲಯವು 8 ವಾರಗಳೊಳಗೆ ‘ಟ್ರಾಮಾ ರಿಜಿಸ್ಟ್ರಿ’ಗೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಸೂಚಿಸಲಾಗಿದೆ.

​ಪಿಎಂ ರಾಹತ್ (PM RAHAT) ಯೋಜನೆ ಜಾರಿಗೆ ಗಡುವು:

ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ನೀಡುವ ‘ಪಿಎಂ ರಾಹತ್ – 2025’ (PM RAHAT) ಯೋಜನೆಯನ್ನು ಇನ್ನೂ ಅಳವಡಿಸಿಕೊಳ್ಳದ ರಾಜ್ಯಗಳು ಮುಂದಿನ ಮೂರು ತಿಂಗಳೊಳಗೆ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ವಿಚಾರಣೆಯನ್ನು ನಾಲ್ಕು ತಿಂಗಳ ಕಾಲ ಮುಂದೂಡಿದೆ.

WhatsApp Join our WhatsApp Channel
Previous Post

“ರಾಜ್ಯ ರಾಜಕಾರಣದಲ್ಲೇ ನನ್ನ ಕೊನೆ ಉಸಿರು”: ಸಿಎಂ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಮಹತ್ವದ ಘೋಷಣೆ

Next Post

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

Next Post

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

Please login to join discussion

Like Us on Facebook

Follow Us on Twitter

Recent News

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

May 29, 2026
Supreme Court

ಅಪಘಾತ ಬಳಿಕ “ಟ್ರಾಮಾ ಕೇರ್” ಪ್ರಜೆಗಳ ಬದುಕುವ ಹಕ್ಕು: ಎಲ್ಲಾ ರಾಜ್ಯಗಳಲ್ಲಿ ಸಹಾಯವಾಣಿ ‘112’ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್

May 29, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು

May 29, 2026
Supreme Court

ಅಪಘಾತ ಬಳಿಕ “ಟ್ರಾಮಾ ಕೇರ್” ಪ್ರಜೆಗಳ ಬದುಕುವ ಹಕ್ಕು: ಎಲ್ಲಾ ರಾಜ್ಯಗಳಲ್ಲಿ ಸಹಾಯವಾಣಿ ‘112’ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್

May 29, 2026

“ರಾಜ್ಯ ರಾಜಕಾರಣದಲ್ಲೇ ನನ್ನ ಕೊನೆ ಉಸಿರು”: ಸಿಎಂ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ ಸಿದ್ದರಾಮಯ್ಯ ಮಹತ್ವದ ಘೋಷಣೆ

May 28, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group