Thursday, May 21, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ತಮಿಳುನಾಡು ಸಚಿವ ಸಂಪುಟ ವಿಸ್ತರಣೆ: 23 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ

    ಸಫಾರಿಯಲ್ಲಿ ಇನ್ನು ಮುಂದೆ ತೆರೆದ ವಾಹನಗಳಿಗೆ ಬ್ರೇಕ್: ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಕಡ್ಡಾಯಗೊಳಿಸಿದ ಸಚಿವ ಈಶ್ವರ ಖಂಡ್ರೆ

    ಬೆಂಗಳೂರು-ಜ್ಯೂರಿಕ್ ನೇರ ವಿಮಾನ: ಅಕ್ಟೋಬರ್‌ನಿಂದ ಸ್ವಿಟ್ಜರ್‌ಲ್ಯಾಂಡ್‌ಗೆ ಸುಲಭ ಪ್ರಯಾಣ

    ಕರ್ನಾಟಕ ಬಾವುಟದ ಸಾಂದರ್ಭಿಕ ಚಿತ್ರ

    ಸಿಬಿಎಸ್ಇಯಿಂದ ಕಡ್ಡಾಯ ಕನ್ನಡ ಕಲಿಕೆಗೆ ಅಡ್ಡಗಾಲು: ಎನ್ಒಸಿ ನಿಯಮ ಪರಿಷ್ಕರಣೆಗೆ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ

    ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರದ ಕಣ್ಣು? ಸಾಮಾಜಿಕ ಜಾಲತಾಣಗಳ ಸುದ್ದಿ ಸಂಪೂರ್ಣ ಸುಳ್ಳು ಎಂದ ಪಿಐಬಿ

    ಪೆಟ್ರೋಲ್ ಬಂಕ್ ಸಾಂದರ್ಭಿಕ ಚಿತ್ರ

    ತೈಲ ಬೆಂಕಿ: ಜನಸಾಮಾನ್ಯರಿಗೆ ಮತ್ತೊಂದು ಶಾಕ್, ವಾರದಲ್ಲೇ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ

    Agriculture News | ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಸಚಿವ ಎನ್. ಚಲುವರಾಯಸ್ವಾಮಿ ಭರವಸೆ

    ​ಮೇ 20ರಿಂದ ಕೆಎಸ್‌ಆರ್‌ಟಿಸಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ‘ಕೆಲಸ ಮಾಡದಿದ್ದಾಗ, ವೇತನವಿಲ್ಲ’ ಎಚ್ಚರಿಕೆ ನೀಡಿದ ನಿಗಮ

    ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವರವಾದ ಹೊಸ ಇಂಜೆಕ್ಷನ್: ಇನ್ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ, ಕೇವಲ 7 ನಿಮಿಷದಲ್ಲಿ ಚಿಕಿತ್ಸೆ

  • Bengaluru Focus

    ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ರೈಲ್ವೆ ಅಧಿಕಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

    GBA NEWS | ಗ್ರೇಟರ್ ಬೆಂಗಳೂರು ಚುನಾವಣೆ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಚಾಟಿ, ಆಗಸ್ಟ್ 31 ಅಂತಿಮ ಗಡುವು

    GBA News | ಬೆಂಗಳೂರು: ನಾಗರಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಖಡಕ್ ಸೂಚನೆ

    ಇಂದಿನಿಂದ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂಪಾಯಿ ಏರಿಕೆ: ವಾಹನ ಸವಾರರ ಜೇಬಿಗೆ ಕತ್ತರಿ

    ಬನಶಂಕರಿ ಬಿಡಿಎ ವಾಣಿಜ್ಯ ನಿವೇಶನ ವಿವಾದ: 26 ವರ್ಷಗಳ ನಂತರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    BIG Breaking | ಬೆಂಗಳೂರಿನಲ್ಲಿ ₹2,384 ಕೋಟಿ ಮೊತ್ತದ ಬೃಹತ್ ಜಿಎಸ್‌ಟಿ ವಂಚನೆ ಪತ್ತೆ: ಇಬ್ಬರ ಬಂಧನ

    GBA Head Office Image

    ಬೆಂಗಳೂರಿನ 7 ಲಕ್ಷ ‘ಬಿ’ ಖಾತೆ ಆಸ್ತಿ ಮಾಲೀಕರೇ ಗಮನಿಸಿ: ಬಿ-ಖಾತಾದಿಂದ ಎ-ಖಾತಾಗೆ ಬದಲಾಯಿಸಲು ಶೇ.60ರಷ್ಟು ರಿಯಾಯಿತಿ

    Transport News | ಸಾರಿಗೆ ನೌಕರರಿಗೆ ಸರ್ಕಾರದ ಕೊಡುಗೆ: ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಅಧಿಕೃತ ಆದೇಶ

  • Public interest
  • BW Special
  • Life Style
  • Photo Gallery
  • Video
No Result
View All Result

Home News Wire

ತಮಿಳುನಾಡು ಸಚಿವ ಸಂಪುಟ ವಿಸ್ತರಣೆ: 23 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲರಿಂದ ಒಪ್ಪಿಗೆ ಪಡೆದ 23 ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಇಂದು ಚೆನ್ನೈನ ಲೋಕ್ ಭವನದಲ್ಲಿ ಜರುಗಿತು.

by Bengaluru Wire Desk
May 21, 2026
in News Wire, Public interest
Reading Time: 2 mins read
0

ಚೆನ್ನೈ, ಮೇ.21 www.bengaluruwire.com: ತಮಿಳುನಾಡು ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್ ನೇತೃತ್ವ ಸಚಿವ ಸಂಪುಟಕ್ಕೆ ಇಂದು 23 ಹೊಸ ಶಾಸಕರನ್ನು ಸೇರ್ಪಡೆಗೊಳಿಸಲಾಗಿದೆ. 

ಮುಖ್ಯಮಂತ್ರಿ ವಿಜಯ್ ಅವರು ಮಾಡಿದ ಶಿಫಾರಸಿನ ಮೇರೆಗೆ ಈ 23 ಶಾಸಕರನ್ನು ಸಚಿವರನ್ನಾಗಿ ನೇಮಿಸಲು ತಮಿಳುನಾಡು ರಾಜ್ಯಪಾಲರು ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.

​ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇಂದು (21.05.2026), ಗುರುವಾರ ಬೆಳಗ್ಗೆ 10 ಗಂಟೆಗೆ ಚೆನ್ನೈನ ಲೋಕ್ ಭವನದಲ್ಲಿ ನೆರವೇರಿತು.

​ಸಂಪುಟಕ್ಕೆ ಸೇರ್ಪಡೆಯಾದ 23 ನೂತನ ಸಚಿವರ ಹೆಸರು ಹಾಗೂ ಪ್ರತಿನಿಧಿಸುವ ಕ್ಷೇತ್ರಗಳ ವಿವರ:

​1. ಶ್ರೀನಾಥ್ (214 ತೂತುಕುಡಿ ವಿಧಾನಸಭಾ ಕ್ಷೇತ್ರ)

​2. ಕಮಲಿ. ಎಸ್ (112 ಅವಿನಾಶಿ ವಿಧಾನಸಭಾ ಕ್ಷೇತ್ರ)

​3. ಸಿ. ವಿಜಯಲಕ್ಷ್ಮಿ (97 ಕುಮಾರಪಾಳ್ಯಂ ವಿಧಾನಸಭಾ ಕ್ಷೇತ್ರ)

​4. ಆರ್.ವಿ. ರಂಜಿತ್‌ಕುಮಾರ್ (37 ಕಾಂಚೀಪುರಂ ವಿಧಾನಸಭಾ ಕ್ಷೇತ್ರ)

​5. ವಿನೋದ್ (171 ಕುಂಭಕೋಣಂ ವಿಧಾನಸಭಾ ಕ್ಷೇತ್ರ)

​6. ರಾಜೀವ್ (210 ತಿರುವಡಾನೈ ವಿಧಾನಸಭಾ ಕ್ಷೇತ್ರ)

​7. ಬಿ. ರಾಜ್‌ಕುಮಾರ್ (155 ಕಡಲೂರು ವಿಧಾನಸಭಾ ಕ್ಷೇತ್ರ)

​8. ವಿ. ಗಾಂಧಿರಾಜ್ (38 ಅರಕ್ಕೋಣಂ ವಿಧಾನಸಭಾ ಕ್ಷೇತ್ರ)

​9. ಮಥನ್ ರಾಜಾ. ಪಿ (217 ಒಟ್ಟಪಿಡಾರಂ ವಿಧಾನಸಭಾ ಕ್ಷೇತ್ರ)

​10. ಜಗದೇಶ್ವರಿ. ಕೆ (202 ರಾಜಪಾಳ್ಯಂ ವಿಧಾನಸಭಾ ಕ್ಷೇತ್ರ)

​11. ರಾಜೇಶ್ ಕುಮಾರ್. ಎಸ್ (234 ಕಿಳ್ಳಿಯೂರು ವಿಧಾನಸಭಾ ಕ್ಷೇತ್ರ)

​12. ಎಂ. ವಿಜಯ್ ಬಾಲಾಜಿ (98 ಈರೋಡ್ ಈಸ್ಟ್ ವಿಧಾನಸಭಾ ಕ್ಷೇತ್ರ)

​13. ಲೋಕೇಶ್ ತಮಿಳ್‌ಸೆಲ್ವನ್ ಡಿ (92 ರಾಸಿಪುರಂ ವಿಧಾನಸಭಾ ಕ್ಷೇತ್ರ)

​14. ತಮಿಳನ್ ಪಾರ್ಥಿಬನ್. ಎ (90 ಸೇಲಂ ಸೌತ್ ವಿಧಾನಸಭಾ ಕ್ಷೇತ್ರ)

​15. ವಿಜಯ್ (139 ಶ್ರೀರಂಗಂ ವಿಧಾನಸಭಾ ಕ್ಷೇತ್ರ)

​16. ರಮೇಶ್ (188 ಮೇಲೂರು ವಿಧಾನಸಭಾ ಕ್ಷೇತ್ರ)

​17. ಪಿ. ವಿಶ್ವನಾಥನ್ / ಕುಮಾರ್. ಆರ್ (26 ವೇಲಚೇರಿ / 29 ಶ್ರೀಪೆರಂಬದೂರ್ ವಿಧಾನಸಭಾ ಕ್ಷೇತ್ರ)

​18. ತೆನ್ನರಸು. ಕೆ (ಶ್ರೀಪೆರಂಬದೂರ್ ವಿಧಾನಸಭಾ ಕ್ಷೇತ್ರ)

​19. ವಿ. ಸಂಪತ್ ಕುಮಾರ್ (118 ಕೊಯಮತ್ತೂರು ನಾರ್ತ್ ವಿಧಾನಸಭಾ ಕ್ಷೇತ್ರ)

​20. ಮೊಹಮ್ಮದ್ ಫರ್ವಾಸ್. ಜೆ (183 ಅರಂತಾಂಗಿ ವಿಧಾನಸಭಾ ಕ್ಷೇತ್ರ)

​21. ಡಿ. ಶರತ್‌ಕುಮಾರ್ (31 ತಾಂಬರಂ ವಿಧಾನಸಭಾ ಕ್ಷೇತ್ರ)

​22. ಎನ್. ಮೇರಿ ವಿಲ್ಸನ್ (11 ಡಾ. ರಾಧಾಕೃಷ್ಣನ್ ನಗರ್ ವಿಧಾನಸಭಾ ಕ್ಷೇತ್ರ)

​23. ವಿಘ್ನೇಶ್ ಕೆ (122 ಕಿಣತ್ತುಕಡವು ವಿಧಾನಸಭಾ ಕ್ಷೇತ್ರ)

ಒಟ್ಟಿನಲ್ಲಿ ತಮಿಳಿಗ ವೆಟ್ರಿ ಕಳಗಮ್ ಪಕ್ಷ ಸ್ಥಾಪನೆ ಮಾಡಿ ಅತಿ ಕಡಿಮೆ ಅವಧಿಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾದೇಶಿಕ ಪಕ್ಷಗಳಿಗೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಯೊಡ್ಡಿ ಅನಾಯಾಸ ಗೆಲುವು ಸಾಧಿಸಿದ ಜೋಸೆಫ್ ವಿಜಯ್ ಅವರ ಸರ್ಕಾರದಲ್ಲಿ ನೂತನವಾಗಿ ಸಚಿವ ಸಂಪುಟ ಸದಸ್ಯರ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಮೇ.10ರಂದು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ 11 ದಿನಗಳ ನಂತರ ನೂತನ ಸಚಿವ ಸಂಪುಟ ಸದಸ್ಯರ ಪ್ರಮಾಣವಚನ ಕಾರ್ಯಕ್ರಮ ನೆರವೇರಿದೆ.

WhatsApp Join our WhatsApp Channel
Previous Post

ಸಫಾರಿಯಲ್ಲಿ ಇನ್ನು ಮುಂದೆ ತೆರೆದ ವಾಹನಗಳಿಗೆ ಬ್ರೇಕ್: ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಕಡ್ಡಾಯಗೊಳಿಸಿದ ಸಚಿವ ಈಶ್ವರ ಖಂಡ್ರೆ

Next Post

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಭಾರಿ ಅಕ್ರಮ ಮರಳು ಗಣಿಗಾರಿಕೆ; ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು

Next Post

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಭಾರಿ ಅಕ್ರಮ ಮರಳು ಗಣಿಗಾರಿಕೆ; ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು

ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ರೈಲ್ವೆ ಅಧಿಕಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

Please login to join discussion

Like Us on Facebook

Follow Us on Twitter

Recent News

ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ರೈಲ್ವೆ ಅಧಿಕಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

May 21, 2026

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಭಾರಿ ಅಕ್ರಮ ಮರಳು ಗಣಿಗಾರಿಕೆ; ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು

May 21, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಜನರ ಸಮಸ್ಯೆಗೆ ಸ್ಪಂದಿಸಿ, ಇಲ್ಲದಿದ್ದರೆ ಕಠಿಣ ಕ್ರಮ: ರೈಲ್ವೆ ಅಧಿಕಾರಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ

May 21, 2026

ಬಾಗಲಕೋಟೆ: ಕೃಷ್ಣಾ ನದಿ ತೀರದಲ್ಲಿ ಭಾರಿ ಅಕ್ರಮ ಮರಳು ಗಣಿಗಾರಿಕೆ; ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು

May 21, 2026

ತಮಿಳುನಾಡು ಸಚಿವ ಸಂಪುಟ ವಿಸ್ತರಣೆ: 23 ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ

May 21, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!

Join the Group