Monday, July 27, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

    Kargil Vijay Diwas | ಕಾರ್ಗಿಲ್ ವಿಜಯ್ ದಿವಸ್: ದೇಶದ ವೀರ ಯೋಧರಿಗೆ ಪ್ರಧಾನಿ ನಮನ

    ನೀಟ್ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ 2026: ಸ್ಪರ್ಧೆ ಹಾಗೂ ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನ

    ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

    Energy News | ರಾಜ್ಯದಲ್ಲಿ ಮಳೆ ಕೊರತೆ: ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ

    ಎಲ್ ನಿನೋ ಭೀತಿ: ಬರ ಎದುರಿಸಲು ಕರ್ನಾಟಕ ಸರ್ಕಾರದ ‘ಮಾಸ್ಟರ್ ಪ್ಲಾನ್’ ಏನು?

  • Bengaluru Focus

    ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

    GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

    ಆರೋಗ್ಯ ಸಚಿವ ​ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿ

    Vidhana Soudha

    GBA News | ​ಜಿಬಿಎ ವ್ಯಾಪ್ತಿಯಲ್ಲಿ ಹೊಸದಾಗಿ ‘ಎ’ ಖಾತಾ ಪಡೆಯುವ ಶುಲ್ಕ ಶೇ.2ಕ್ಕೆ ಕಡಿತಗೊಳಿಸಿದ ಸರ್ಕಾರ

    ಜಕ್ಕೂರು ವೈಮಾನಿಕ ತರಬೇತಿ ಶಾಲೆ ಲೈಸೆನ್ಸ್‌ ನವೀಕರಣ: ಮೈಸೂರು, ಹಾಸನದಲ್ಲಿ ಸ್ಯಾಟಲೈಟ್ ಬೇಸ್

    ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರ; ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಎನ್‌ಟಿಎಯಿಂದ 47 ಅಧಿಕಾರಿಗಳ ವಜಾ

    GBA News | ಶಿವಾಜಿನಗರ ಫುಟ್‌ಪಾತ್ ತೆರವು: ಹಲ್ಲೆಗೊಳಗಾದರೂ ಎದೆಗುಂದದೆ ಕರ್ತವ್ಯ ಮೆರೆದ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸನ್ಮಾನ

    PM E-Drive | ಪಿಎಂ ಇ-ಡ್ರೈವ್: ಜು.27ರಂದು ಚಾರ್ಜ್ ಪಾಯಿಂಟ್ ಅಪರೇಟರ್‌ಗಳ ಸಮಾಲೋಚನಾ ಸಭೆ ಕರೆದ ಬೆಸ್ಕಾಂ

    KMF Nandini Ghee & Butter |  ನಂದಿನಿ ತುಪ್ಪ, ಬೆಣ್ಣೆ ದರ ಮತ್ತೆ ಏರಿಕೆ: ನಾಳೆಯಿಂದಲೇ ಜಾರಿ

  • Public interest
  • BW Special
  • Life Style
  • Photo Gallery
  • Video
No Result
View All Result

Home Life Style

Viral Video | ವೃತ್ತಿಪರ ಡ್ಯಾನ್ಸರ್‌ಗಳಿಗೂ ಸೆಡ್ಡು ಹೊಡೆದ ರೋಬೋಟ್‌ಗಳು! ವಾಂಗ್ ಲೀಹೋಮ್ ಕಾನ್ಸರ್ಟ್‌ನಲ್ಲಿ ‘ರೋಬೋ-ಡ್ಯಾನ್ಸ್’ ವೈರಲ್

ಮನುಷ್ಯರಿಗಿಂತಲೂ ಚುರುಕು, ನಿಖರ‌ | ತಂತ್ರಜ್ಞಾನ ಮತ್ತು ಸಂಗೀತದ ಹದವಾದ ಮಿಶ್ರಣ | ರೊಬೋಟ್ ಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

by Bengaluru Wire Desk
December 20, 2025
in Life Style, Public interest
Reading Time: 1 min read
0

ಚೆಂಗ್ಡು (ಚೀನಾ) ಡಿ.20 www.bengaluruwire.com : ಸಾಮಾನ್ಯವಾಗಿ ಸಂಗೀತ ಕಚೇರಿಗಳಲ್ಲಿ ಹಿನ್ನೆಲೆ ನೃತ್ಯಗಾರರು (Background Dancers) ಹೆಜ್ಜೆ ಹಾಕುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಕಡೆ ಮನುಷ್ಯರನ್ನೇ ನಾಚಿಸುವಂತೆ ರೋಬೋಟ್‌ಗಳು ಲೀಲಾಜಾಲವಾಗಿ ಸ್ಟೆಪ್ಸ್ ಹಾಕುವ ಮೂಲಕ ಪ್ರೇಕ್ಷಕರ ಹುಬ್ಬೇರಿಸಿವೆ. 

ಹೌದು, ಖ್ಯಾತ ಗಾಯಕ ವಾಂಗ್ ಲೀಹೋಮ್ ಅವರ ಸಂಗೀತ ಕಚೇರಿಯಲ್ಲಿ ರೋಬೋಟ್‌ಗಳು ನೀಡಿದ ಪ್ರದರ್ಶನ ಈಗ ಅಂತರ್ಜಾಲದಲ್ಲಿ ಧೂಳೆಬ್ಬಿಸುತ್ತಿದೆ.

ಚೀನಾದ ಚೆಂಗ್ಡು ನಗರದಲ್ಲಿ ನಡೆದ ‘ಬೆಸ್ಟ್ ಪ್ಲೇಸ್ ಟೂರ್’ (Best Place Tour) ಸಂಗೀತ ಕಾರ್ಯಕ್ರಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಚೀನೀ-ಅಮೇರಿಕನ್ ಗಾಯಕ ವಾಂಗ್ ಲೀಹೋಮ್ ಹಾಡುತ್ತಿದ್ದ “ಓಪನ್ ಫೈರ್” (Open Fire) ಹಾಡಿನ ಬೀಟ್‌ಗಳಿಗೆ ತಕ್ಕಂತೆ ‘ಯುನಿಟ್ರೀ ರೋಬೋಟ್‌ಗಳು’ (Unitree Robots) ಹೆಜ್ಜೆ ಹಾಕಿವೆ.

ಮನುಷ್ಯರಿಗಿಂತಲೂ ಚುರುಕು, ನಿಖರ‌:

ವೇದಿಕೆಯ ಮೇಲೆ ಲೈಟ್ ಗಳು ಬೆಳಗುತ್ತಿದ್ದಂತೆ ಪ್ರತ್ಯಕ್ಷವಾದ ಈ ರೋಬೋಟ್‌ಗಳು, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ವಾಂಗ್ ಲೀಹೋಮ್ ಅವರ ಕೊರಿಯೋಗ್ರಫಿಗೆ ಕರಾರುವಾಕ್ಕಾಗಿ ಸ್ಪಂದಿಸಿವೆ. ಕೇವಲ ಕೈಕಾಲು ಆಡಿಸುವುದಷ್ಟೇ ಅಲ್ಲ, ಸಂಗೀತದ ಲಯಕ್ಕೆ ತಕ್ಕಂತೆ ಲಾಗ (Backflips) ಹಾಕುವ ಮೂಲಕ ನೆರೆದಿದ್ದವರನ್ನು ಚಕಿತಗೊಳಿಸಿವೆ. ಅವುಗಳ ಚಲನವಲನಗಳಲ್ಲಿ ಯಾವುದೇ ಯಾಂತ್ರಿಕ ಬಿಗುಮಾನವಿರಲಿಲ್ಲ, ಬದಲಾಗಿ ವೃತ್ತಿಪರ ನೃತ್ಯಗಾರರಷ್ಟೇ ಸಲೀಸಾಗಿ ಅವು ಕುಣಿದಿವೆ ಎಂದು ಪ್ರತ್ಯಕ್ಷದರ್ಶಿಗಳು ಬಣ್ಣಿಸಿದ್ದಾರೆ.

ತಂತ್ರಜ್ಞಾನ ಮತ್ತು ಸಂಗೀತದ ಹದವಾದ ಮಿಶ್ರಣ :

ತಮ್ಮ ಸಂಗೀತ ಕಚೇರಿಗಳಲ್ಲಿ ಸದಾ ಹೊಸತನವನ್ನು ಬಯಸುವ ವಾಂಗ್ ಲೀಹೋಮ್, ಈ ಬಾರಿ ರೋಬೋಟಿಕ್ ಡ್ಯಾನ್ಸರ್ ಬಳಸಿಕೊಳ್ಳುವ ಮೂಲಕ ಲೈವ್ ಕಾನ್ಸರ್ಟ್ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಫ್ಯೂಚರಿಸ್ಟಿಕ್ ಲೈಟಿಂಗ್ ಹಾಗೂ ರೋಬೋಟ್‌ಗಳ ಶಾರ್ಪ್ ಮೂವ್‌ಮೆಂಟ್ಸ್ ಪ್ರೇಕ್ಷಕರಿಗೆ ದೃಶ್ಯಕಾವ್ಯದ ಅನುಭವ ನೀಡಿದೆ.

ರೊಬೋಟ್ ಗಳ ನೃತ್ಯಕ್ಕೆ ನೆಟ್ಟಿಗರು ಫಿದಾ:

ಈ ರೋಬೋಟಿಕ್ ನೃತ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ‘ಎಕ್ಸ್’ (ಟ್ವಿಟರ್) ಸೇರಿದಂತೆ ಹಲವು ಕಡೆ ವಿಡಿಯೋ ಹಂಚಿಕೊಂಡಿರುವ ಅಭಿಮಾನಿಗಳು, “ಇದು ನಿಜಕ್ಕೂ ನಂಬಲು ಅಸಾಧ್ಯ, ರೋಬೋಟ್‌ಗಳು ಮನುಷ್ಯರಿಗಿಂತಲೂ ಅದ್ಭುತವಾಗಿ ನೃತ್ಯ ಮಾಡುತ್ತಿವೆ,” ಎಂದು ಕೊಂಡಾಡಿದ್ದಾರೆ. ಒಟ್ಟಿನಲ್ಲಿ ಚೆಂಗ್ಡು ಸಂಗೀತ ಕಚೇರಿಯು ಕೇವಲ ಸಂಗೀತಕ್ಕಷ್ಟೇ ಅಲ್ಲದೆ, ತಂತ್ರಜ್ಞಾನದ ಅಬ್ಬರಕ್ಕೂ ಸಾಕ್ಷಿಯಾಗಿದೆ.

View this post on Instagram
WhatsApp Join our WhatsApp Channel
Previous Post

Health News | ರಾಜ್ಯದಲ್ಲಿ ಕಳಪೆ, ವಿಷಪೂರಿತ ಔಷಧ ಮಾರಾಟ ಮಾಡಿದರೆ ಇನ್ಮುಂದೆ ಜಾಮೀನು ರಹಿತ ಬಂಧನ

Next Post

BW Special | ಸರ್ಕಾರಿ ನೌಕರರಿಗೆ ‘ಡ್ರೆಸ್ ಕೋಡ್’ ಬಿಸಿ: ಕಚೇರಿ ವೇಳೆ ಓಡಾಟಕ್ಕೆ ಬ್ರೇಕ್, ನಗದು ಘೋಷಣೆ ಕಡ್ಡಾಯ : ಹೊಸ ಸುತ್ತೋಲೆಯಲ್ಲೇನಿದೆ?

Next Post
ವಿಧಾನಸೌಧದ ಸಾಂದರ್ಭಿಕ ಚಿತ್ರ

BW Special | ಸರ್ಕಾರಿ ನೌಕರರಿಗೆ 'ಡ್ರೆಸ್ ಕೋಡ್' ಬಿಸಿ: ಕಚೇರಿ ವೇಳೆ ಓಡಾಟಕ್ಕೆ ಬ್ರೇಕ್, ನಗದು ಘೋಷಣೆ ಕಡ್ಡಾಯ : ಹೊಸ ಸುತ್ತೋಲೆಯಲ್ಲೇನಿದೆ?

ಜೀವದ ತೊಟ್ಟಿಲು ಭೂಮಿ ಬಂಜೆಯಾಗದಿರಲಿ: ಕಬ್ಬು ಬೆಳೆಗಾರರಿಗೆ ಸಿಎಂ ಸಿದ್ದರಾಮಯ್ಯ ಕರೆ

Please login to join discussion

Like Us on Facebook

Follow Us on Twitter

Recent News

ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

July 27, 2026

BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

July 27, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

ಈ ವಾರವೇ ಸಚಿವ ಸಂಪುಟ ವಿಸ್ತರಣೆ ಪೂರ್ಣ: ಸಿಎಂ ಡಿ.ಕೆ. ಶಿವಕುಮಾರ್

July 27, 2026

BW SPECIAL | ಆತಂಕಕಾರಿ ಮಟ್ಟಕ್ಕೆ ಕುಸಿದ ಜಲಾಶಯಗಳ ನೀರು: ಬೆಂಗಳೂರಿಗೆ ಎದುರಾಗಲಿದ್ಯಾ ಜಲಕಂಟಕ?

July 27, 2026

GBA News | ಬೆಂಗಳೂರಲ್ಲಿ ವಾರ್ನಿಂಗ್ ಇಲ್ಲ, ಎಲ್ಲೆಂದ್ರಲ್ಲಿ ಕಸ ಎಸೆದ್ರೆ ನೇರವಾಗಿ ಬೀಳುತ್ತೆ ಎಫ್ಐಆರ್!!

July 26, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group