BW BIG EXPOSE- 3 | BBMP TIMBER MAFIA | ಬಿಬಿಎಂಪಿ ಅರಣ್ಯ ಇಲಾಖೆ ಟಿಂಬರ್ ಮಾಫಿಯಾ : ಸದ್ದಿಲ್ಲದೆ ಖಾಸಗಿ ಡಿಪೋ ಸೇರುತ್ತಿದೆ ಕೋಟ್ಯಾಂತರ ರೂ. ಮೌಲ್ಯದ ಮರಗಳು ?
ಬೆಂಗಳೂರು ( www.bengaluruwire.com ) : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮರಗಳ ವ್ಯವಸ್ಥಿತ ನಿರ್ವಹಣೆ ಹೆಸರಿನಲ್ಲಿ 21 ಟ್ರೀಮ್ ಟೀಮ್ ಗಾಗಿ ವರ್ಷಂಪ್ರತಿ ಕೋಟ್ಯಾಂತರ ರೂಪಾಯಿ ಹಣವನ್ನು...



















