Latest News

ಬೆಂಗಳೂರು ನಗರ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರದ ಇವಿಎಂ ಮತ್ತು ವಿವಿಪ್ಯಾಟ್ ಸಂಗ್ರಹಿಸಿಡುವ ಚುನಾವಣಾ ಆಯೋಗದ ಪಿಲ್ಲಹಳ್ಳಿಯಲ್ಲಿನ ನೂತನ ಉಗ್ರಾಣಕ್ಕೆ ಚಾಲನೆ ನೀಡಿದ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್. ಅಪರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಯಾದ ಕೆ.ಎ.ದಯಾನಂದ್ ಚಿತ್ರದಲ್ಲಿದ್ದಾರೆ.

#Karnataka Assembly Election 2023 | ಬೆಂಗಳೂರು ನಗರ ನೂತನ ಇವಿಎಂ ಮತಯಂತ್ರ ಉಗ್ರಾಣ ಉದ್ಘಾಟನೆ : ಈ ಉಗ್ರಾಣಗಳು ಹೇಗಿರುತ್ತೆ? ಇವುಗಳ ವಿಶೇಷತೆಯೇನು?

ಬೆಂಗಳೂರು, ಫೆ.2, www.bengaluruwire.com : ರಾಜ್ಯದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ರಾಜಧಾನಿ ಬೆಂಗಳೂರು ತೆರೆಮರೆಯಲ್ಲಿ ಚುರುಕಿನಿಂದ ಪೂರ್ವಸಿದ್ಧತೆ ನಡೆಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಗುರುವಾರ, ಚುನಾವಣಾ ಆಯೋಗ (Election...

Union Budget 2023-24|ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ ಸಂತಸ

ಬೆಂಗಳೂರು/ಹಾವೇರಿ, ಫೆ.1 www.bengaluruwire.com : ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತ...

ಕೇಂದ್ರ ಬಜೆಟ್ 2023-24 : ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್ ; ವೆಚ್ಚಕ್ಕೆ ಆದ್ಯತೆ – ವಿತ್ತೀಯ ಕೊರತೆ ಕಡಿತಕ್ಕೆ ಮನ್ನಣೆ

ನವದೆಹಲಿ, ಫೆ.1 www.bengaluruwire.com : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಐದನೇ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದರು.  ಇದು 2024 ರ ಮುಂದಿನ ಸಂಸತ್ತಿನ...

ಬಹುಮಹಡಿ ಕಟ್ಟಡದ ಸಾಂದರ್ಭಿಕ ಚಿತ್ರ

#AirShow2023 | ಏರ್ ಶೋ 2023ರ ಹಿನ್ನಲೆ : ಬೃಹತ್ ಕಟ್ಟಡಗಳ ಕ್ರೇನ್ ಎತ್ತರ ತಗ್ಗಿಸಲು ಬಿಬಿಎಂಪಿ ಖಡಕ್ ಸೂಚನೆ

ಬೆಂಗಳೂರು, ಜ.31 www.bengaluruwire.com : ನಗರದಲ್ಲಿ ಸುಂದರ ಲೋಹದ ಹಕ್ಕಿಗಳ ರುದ್ರ ರಮಣೀಯ ಹಾರಾಟಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನಲೆಯಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್...

37ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ

ಶ್ರೀ ಸಿದ್ದೇಶ್ವರ ಸ್ವಾಮೀಜಿ ನಡೆದಾಡಿದ ನಾಡಿನಲ್ಲಿ ಫೆ.4 ಮತ್ತು 5 ರಂದು 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ

ಬೆಂಗಳೂರು, ಜ.31 www.bengaluruwire.com : ಬಸವನಾಡು, ಗೊಮ್ಮಟ ಬೀಡು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ಷೇತ್ರ ವಿಜಯಪುರದಲ್ಲಿ ಫೆಬ್ರವರಿ 4 ಮತ್ತು 5 ರಂದು ಶನಿವಾರ ಮತ್ತು ಭಾನುವಾರ...

Page 561 of 749 1 560 561 562 749

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!