Model Code Of Conduct Ceased | ರಾಜ್ಯದಲ್ಲಿ ನೀತಿ ಸಂಹಿತೆ ಹಿಂಪಡೆದ ಕೇಂದ್ರ ಚುನಾವಣಾ ಆಯೋಗ : ಸರ್ಕಾರಿ ಬಾಕಿ ಕೆಲಸಗಳಿಗೆ ವೇಗ
ಬೆಂಗಳೂರು, ಮೇ.15 www.bengaluruwire.com : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ.10 ರಂದು ನಡೆದು ಫಲಿತಾಂಶವೂ ಪ್ರಕಟವಾಗಿದ್ದು ಕೇಂದ್ರ ಚುನಾವಣಾ ಆಯೋಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂದಿನಿಂದಲೇ ಚುನಾವಣಾ...




















