SWR KSR Station Rail Fire | ಕೆಎಸ್ ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಬೆಂಕಿ : ಪ್ರಯಾಣಿಕರು ಪ್ರಾಣಪಾಯದಿಂದ ಪಾರು
ಬೆಂಗಳೂರು, ಆ.19 www.bengaluruwire.com : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ(KSR Railway Station)ದಲ್ಲಿ ಶನಿವಾರ ಬೆಳಗ್ಗೆ ನಿಂತಿದ್ದ ರೈಲಿಗೆ ಬೆಂಕಿ ಕಾಣಿಸಿಕೊಂಡ ದುರ್ಘಟನೆ ನಡೆಸಿದೆ. ಆದರೆ...




















