IISC Dengue Forecasting Software | ಐಐಎಸ್ ಸ್ಸಿ ವಿಜ್ಞಾನ ಸಂಸ್ಥೆಯಿಂದ ಡೆಂಗ್ಯೂ ಮುನ್ಸೂಚನಾ ತಂತ್ರಾಂಶ : ನಾಳೆ ಬಿಡುಗಡೆ – ಇದರ ವಿಶೇಷತೆಗಳೇನು ಗೊತ್ತಾ?
ಬೆಂಗಳೂರು, ಸೆ.7 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳ ಮೇಲ್ವಿಚಾರಣೆಗಾಗಿ “ಡೆಂಗ್ಯೂ ಮೇಲ್ವಿಚಾರಣಾ ತಂತ್ರಾಂಶ” ಆಪ್ ವನ್ನು ಅನಾವರಣಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ...



















