GST TAX EVASION | ಗುಜುರಿ ವ್ಯವಹಾರಸ್ಥರಿಗೆ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿದ್ದ ಅಂತರರಾಜ್ಯ ಜಾಲ ಪತ್ತೆ : ₹39 ಕೋಟಿ ವಸೂಲಿಗೆ ಕ್ರಮ
ಬೆಂಗಳೂರು, ಜು.09 www.bengaluruwire.com : ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿ ಮಾಡಿ ಸರಕು ಮತ್ತು ಸೇವಾ ತೆರಿಗೆ (GST) ವಂಚಿಸುತ್ತಿದ್ದ ಬೃಹತ್ ಅಂತರರಾಜ್ಯ ಜಾಲವನ್ನು ರಾಜ್ಯ ವಾಣಿಜ್ಯ ಇಲಾಖೆ...



















