BDA News | ಅರ್ಕಾವತಿ ನಿವೇಶನದಾರರಿಗೆ ಒಂದೇ ದಿನ 784 ಬದಲಿ ನಿವೇಶನ ಹಂಚಿಕೆ ಮಾಡಿದ ಬಿಡಿಎ
ಬೆಂಗಳೂರು, ನ.10 www.bengaluruwire.com : ತಮ್ಮ ನಿವೇಶನಗಳ ಹಂಚಿಕೆಗಾಗಿ ದೀರ್ಘಕಾಲದವರೆಗೆ ಕಾಯುತ್ತಿದ್ದ ಅರ್ಕಾವತಿ ಬಡಾವಣೆಯ ನಿವೇಶನದಾರರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಂದೇ ದಿನದಲ್ಲಿ ಬರೋಬ್ಬರಿ 784...



















