Pothole Homa Viral Video | ರಸ್ತೆಗುಂಡಿಗೆ ಗಣಪತಿ ಹೋಮ…!
ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ರಸ್ತೆಗುಂಡಿಗಳಿಂದ ನಾಗರೀಕರು ಬೇಸೆತ್ತು ತಾವೇ ಖುದ್ದಾಗಿ ರಸ್ತೆಗುಂಡಿ ಮುಚ್ಚಿದ್ದಾಯ್ತು. ಗಿಡ ನೆಟ್ಟಿದ್ದಾಯ್ತು. ನಟ್ಟಿ ಮಾಡಿ ಆಯ್ತು. ಕಲಾವಿದರೊಬ್ಬರು ಗುಂಡಿಯನ್ನೇ ಚಂದ್ರಲೋಕದ...




















