Latest Post

UP Bijnor Bad Road | ಇಲ್ಲಿ ಉದ್ಘಾಟನೆಗೆಂದು ತೆಂಗಿನಕಾಯಿ ಒಡೆದರೆ ಕಾಯಿ ಒಡೆಯದೆ ಹೊಸ ರಸ್ತೆಯೇ ಬಿರುಕು ಬಿಟ್ಟಿತ್ತು…!

ಲಕ್ನೋ, (www.bengaluruwire.com) : ಬೆಂಗಳೂರಿನ‌ ಕಳಪೆ ರಸ್ತೆಗೆ ಕಾಂಪಿಟೇಷನ್ ಕೊಡೋ ಸುದ್ದಿಯೊಂದು ಹೊರಬಿದ್ದಿದೆ…..! ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ರಸ್ತೆಯ ಉದ್ಘಾಟನೆಗಾಗಿ ಎಲ್ಲರೂ ತೆಂಗಿನಕಾಯಿ...

India – Japan Joint Military Excise | ‘ಬೆಳಗಾವಿಯಲ್ಲಿ ಭಾರತ – ಜಪಾನ್ ಸೇನೆಗಳ ಜಂಟಿ ಸಮರಾಭ್ಯಾಸ’

ಬೆಂಗಳೂರು, (www.bengaluruwire.com) : ಮುಂಬರುವ ಜನವರಿಯಲ್ಲಿ ಬೆಳಗಾವಿಯಲ್ಲಿ ಭಾರತ- ಜಪಾನ್‌ ಜಂಟಿ ಸಮರಾಭ್ಯಾಸ (India - Japan Joint Military Excise) ನಡೆಯಲಿದೆ. ಈ ಹಿನ್ನಲೆಯಲ್ಲಿ ಕೈಗೊಳ್ಳಬೇಕಿರುವ...

SouthWestern Railway Initiative | ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ‌ ನೀರಿನ ಬಾಟೆಲ್ ಪುಡಿಮಾಡುವ ಯಂತ್ರ ಸ್ಥಾಪಿಸಿದ ರೈಲ್ವೆ ಇಲಾಖೆ

ಬೆಂಗಳೂರು, (www.bengaluruwire.com) :ನೈಋತ್ಯ ರೈಲ್ವೆಯು ನಗರದ ಯಶವಂತಪುರ, ಬೆಂಗಳೂರು ದಂಡು ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಬಳಸಿ ಕಸದ ಡಬ್ಬಿಗೆ ಹಾಕುವ ನೀರಿನ ಪ್ಲಾಸ್ಟಿಕ್ ಬಾಟೆಲ್...

Karnataka Omicron Updates | ಓಮಿಕ್ರಾನ್ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ – ಎರಡನೇ ಅಲೆಯಲ್ಲಿದ್ದ ರೀತಿ ವೈದ್ಯಕೀಯ ವ್ಯವಸ್ಥೆ ಸಕ್ರಿಯಕ್ಕೆ ಸೂಚನೆ

ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಗುರುವಾರ ಕೋವಿಡ್ ಸೋಂಕಿನ ರೂಪಾಂತರಿ ವೈರಸ್ ಓಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವೈದ್ಯರು,ತಜ್ಞರು ಹಾಗೂ...

Omicron Confirm in Bangalore | ದೇಶದಲ್ಲೇ ಮೊದಲ ಕೋವಿಡ್ ರೂಪಾಂತರಿ ಓಮಿಕ್ರಾನ್ ವೈರಸ್ ಬೆಂಗಳೂರಿಗೆ ಬಂದ ಇಬ್ಬರಲ್ಲಿ ದೃಢ : ಕೇಂದ್ರ ಆರೋಗ್ಯ ಇಲಾಖೆ

ಬೆಂಗಳೂರು, (www.bengaluruwire.com) : ದೇಶದಲ್ಲೇ ಮೊದಲ ಕರೋನಾ ರೂಪಾಂತರಿ ಓಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ....

Page 684 of 747 1 683 684 685 747

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!