Lalbagh Flower Show | ಲಾಲ್ ಬಾಗ್ ನಿಂದ ನಗರದ ಯಾವ ಭಾಗಕ್ಕೆ ಹೋದರೂ ಮೆಟ್ರೊ ರೈಲು ಟೆಕೆಟ್ ₹30 : ಆ.13ರಿಂದ 15ರವರೆಗೆ ರಿಯಾಯಿತಿ
ಬೆಂಗಳೂರು, ಆ.12 www.bengaluruwire.com : ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ನಮ್ಮ ಮೆಟ್ರೊ ಆ.13 ರಿಂದ 15ರವರೆಗೆ ಲಾಲ್ ಬಾಗ್ ನಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನಕ್ಕೆ...



















