Latest Post

ಗಣೇಶ ಮೂರ್ತಿಯ ಸಾಂದರ್ಭಿಕ ಚಿತ್ರ (ಸಂಗ್ರಹ)

BBMP NEWS | ನಗರದಲ್ಲಿ ಪರಿಸರಸ್ನೇಹಿ ಗಣಪ ಪ್ರತಿಷ್ಠಾಪನೆಗೆ ಅವಕಾಶ ; ಪಿಒಪಿ ಗಣೇಶ ಕೂರಿಸುವಂತಿಲ್ಲ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು, ಆ.23 www.bengaluruwire.com : ಗಣೇಶ ಚತುರ್ಥಿ ಅಂಗವಾಗಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಗಣೇಶ...

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

BW EXCLUSIVE | ಬಿಬಿಎಂಪಿ ಗುತ್ತಿಗೆದಾರರಿಂದ ಹೊಸ ಬಾಂಬ್ ಸಿಡಿತ : ಪಾಲಿಕೆಯಲ್ಲಿ ಕಾಮಗಾರಿ ಕಡತ ವಿಲೇವಾರಿಗೆ 50 ಪರ್ಸೆಂಟ್ ಕಮಿಷನ್….! ಪತ್ರದಲ್ಲಿ ಬಯಲಾಯ್ತು ಸಂಗತಿ

ಬೆಂಗಳೂರು, ಆ.23 www.bengaluruwire.com : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ವಿರೋಧ ಪಕ್ಷದವರು, ರಾಜ್ಯ ಸರ್ಕಾರದ ಗುತ್ತಿಗೆದಾರರು ಆರೋಪಿಸ್ತಿದ್ರು. ಆದ್ರೆ...

ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗ ಸ್ವಾಮಿ ಹೂಳಿಮಠ

#CMBSBommai | ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೂಳಿಮಠ ಇನ್ನಿಲ್ಲ

ಬೆಂಗಳೂರು, ಆ.22 www.bengaluruwire.com : ನಾಡಿನ ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾದ ಗುರುಲಿಂಗಸ್ವಾಮಿ ಹೂಳಿಮಠ ಅವರು ಇಂದು ಬೆಳಗ್ಗೆ ಅಕಾಲಿಕವಾಗಿ...

ಯುಪಿಐ ಡಿಜಿಟಲ್ ವಹಿವಾಟಿನ ಸಾಂದರ್ಭಿಕ ಚಿತ್ರ

UPI PAYMENT CHARGES | ಯುಪಿಐ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ : ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ – ಹೆಚ್ಚಿನ ಡೀಟೇಲ್ಸ್ ಇಲ್ಲಿದೆ ಓದಿ

ಬೆಂಗಳೂರು, ಆ.22 www.bengaluruwire.com : ನೀವು ನಾವು ದಿನಂಪ್ರತಿ ಬೇರೆ ಬೇರೆ ಕಾರಣಕ್ಕೆ ಹಣದ ವಹಿವಾಟಿಗಾಗಿ ಬಳಸುವ ಯುಪಿಐ (Unified Payment Interface- UPI) ಡಿಜಿಟಲ್ ಪಾವತಿ...

ಕಲಾ ಗ್ರಾಮದಲ್ಲಿ ನಾಟ್ಯ ಸಂಭ್ರಮ 2022 ; ಪ್ರತಿಭಾನ್ವಿತ ಯುವ ನೃತ್ಯಪಟುಗಳಿಗೆ ಸನ್ಮಾನ

ಬೆಂಗಳೂರಿನ ಕಲಾಗ್ರಾಮದಲ್ಲಿ ನಾಟ್ಯ ಸನ್ನಿಧಿ ಭರತನಾಟ್ಯ ಶಾಲೆ ಏರ್ಪಡಿಸಿದ್ದ ನಾಟ್ಯ ಸಂಭ್ರಮ 2022 ಉತ್ಸವದಲ್ಲಿ ಪ್ರತಿಭಾನ್ವಿತ ಯುವ ನೃತ್ಯಪಟುಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಮಾಧ್ಯಮ ಸಮನ್ವಯ ಅಧಿಕಾರಿ...

Page 611 of 749 1 610 611 612 749

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!