#SachinsFirstCar | 20 ವರ್ಷಗಳ ನಂತರ ಕ್ರಿಕೆಟ್ ದಂತಕಥೆ ಸಚಿನ್ ಓಡಿಸಿದ ತಮ್ಮ ಮೊದಲ ಕಾರಿನ ವಿಡಿಯೋ ವೈರಲ್
ಎಲ್ಲರಿಗೂ ಯಾವುದೇ ವಿಚಾರವಾದರೂ ಮೊದಲನೆಯದರ ಬಗ್ಗೆ ಯಾವತ್ತಿಗೂ ವಿಶೇಷ ಒಲವಿರುತ್ತೆ. ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ವಿಷ್ಯದಲ್ಲೂ ಇದೇ ಆಗಿದೆ. ಜಗತ್ತಿನ ಕ್ರಿಕೆಟ್ ದಂತಕಥೆ ಸಚಿನ್ ತಮ್ಮ...



















