Bescom News | ಮಾಸಿಕ ದುಬಾರಿ ವಿದ್ಯುತ್ ಬಿಲ್ ಕಟ್ಟಿ ಚಿಂತೆಯಾಗಿದ್ಯಾ? ಮನೆ ಮೇಲೆ ಸೋಲಾರ್ ಅಳವಡಿಸಿ – ಬೆಸ್ಕಾಂ ಮೂಲಕ ಬೇಗ ಸಬ್ಸೀಡಿ ಪಡೆಯಿರಿ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು, ಡಿ.10 www.bengaluruwire.com : ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ ರೂಫ್ ಟಾಪ್ ಹಂತ-02ʼ ಯೋಜನೆಗೆ ಬೆಂಗಳೂರು ವಿದ್ಯುತ್...



















