#BBMP News | ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ವರ್ಷದಿಂದ ವರ್ಷಕ್ಕೆ ಏರಿಕೆ : 2019ರಿಂದ ಇಲ್ಲಿಯವರೆಗೆ 11,119 ಕೋಟಿ ರೂ. ಸಂಗ್ರಹ
ಬೆಂಗಳೂರು, ಡಿ.27 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಪಾಲಿಕೆ ಹಿನ್ನಡೆ ಸಾಧಿಸಿದೆ ಎಂಬ ಆರೋಪದ ನಡುವೆಯೇ ಕರೋನಾ ಸೋಂಕು...




















