ಬಿಜೆಪಿ ಸರ್ಕಾರದಿಂದ ಗುತ್ತಿಗೆದಾರಿಗೆ 22 ಸಾವಿರ ಕೋಟಿ ರೂ. ಬಾಕಿ : ಹಣ ಪಾವತಿಗೆ ಲಂಚ ; ಡಿ.ಕೆಂಪಣ್ಣ ಗಂಭೀರ ಆರೋಪ
ಬೆಂಗಳೂರು, ಮಾ.14 www.bengaluruwire.com : ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ಗುತ್ತಿಗೆದಾರರಿಗೆ ಎರಡು ವರ್ಷಗಳಿಂದ ವಿವಿಧ ಇಲಾಖೆಗಳಿಂದ ಸುಮಾರು 22,000 ಕೋಟಿ ರು.ಗಳಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ಕಾಮಗಾರಿ ಪೂರ್ಣಗೊಳಿಸಿ...



















