BW Special

BW SPECIAL STORY | BBMP B-Khatha Property News | ಬೆಂಗಳೂರಿನ ಆಸ್ತಿ ಮಾಲೀಕರ B-ಖಾತೆಯನ್ನು A- ಖಾತೆ ಮಾಡಲು ಸರ್ಕಾರಕ್ಕೆ ಇದು ಸಕಾಲ…!!!

ಬೆಂಗಳೂರು, (www.bengaluruwire.com) : ಬೆಂಗಳೂರಿನಲ್ಲಿ ಬಿ- ಖಾತಾ ಸ್ವತ್ತಿನ ಮಾಲೀಕರ ಸ್ವತ್ತುಗಳನ್ನು ಸುಧಾರಣಾ ವೆಚ್ಚ ಪಾವತಿಸಿಕೊಂಡು “ಎ” ಖಾತಾ ಸ್ವತ್ತುಗಳಾಗಿ ನೋಂದಾಯಿಸಲು 15 ವರ್ಷದಿಂದ ಸಾಧ್ಯವಾಗಿಲ್ಲ. ಸರ್ಕಾರದ...

Read moreDetails

BBMP Officers Transfer | ಬಿಬಿಎಂಪಿಯಲ್ಲಿ ಅಧಿಕಾರಿಗಳ ಭರಪೂರ ಎತ್ತಂಗಡಿ….!!?

ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಮುಖ್ಯ ಆಯುಕ್ತರು ಹಾಗೂ ವಿಶೇಷ ಹಣಕಾಸು ಆಯುಕ್ತರ ಹುದ್ದೆಯೂ ಸೇರಿದಂತೆ ಅಧಿಕಾರಿಗಳ ಭರಪೂರ ವರ್ಗಾವಣೆಯಾಗುವ ಸುದ್ದಿ...

Read moreDetails

BW SPECIAL REPORT | KSRTC BUS BAD CONDITION | ಕೆಎಸ್ ಆರ್ ಟಿಸಿ ಬಸ್ ಟೈರ್ ಸ್ಟೋಟದಿಂದ ಬಹಿರಂಗವಾಯ್ತು ಡಕೋಟಾ ಬಸ್ ಗಳ ಓಡಾಟ….!??

ಚಾಮರಾಜನಗರ, (www.bengaluruwire.com) : ಗುಂಡ್ಲೇಪೇಟೆಯಿಂದ ಚಾಮರಾಜನಗರಕ್ಕೆ ಸಾಗುವ ಮಾರ್ಗ ಮಧ್ಯದ ಹುಡಿಗಾಲದಲ್ಲಿ ಶುಕ್ರವಾರ ಬೆಳಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ)ಗೆ ಸೇರಿದ...

Read moreDetails

METRO 2B AIPORT ROUTE | ಎನ್ ಸಿಸಿ ಸಂಸ್ಥೆಯ ಪಾಲಾದ ನಮ್ಮ ಮೆಟ್ರೊ 2ಬಿ ಮಾರ್ಗದ ಟೆಂಡರ್ : ಅಂತಿಮ ಪ್ರಕ್ರಿಯೆ ಒಂದೇ ಬಾಕಿ

ಬೆಂಗಳೂರು, (www.bengaluruwire.com) : ಕೆ.ಆರ್.ಪುರದಿಂದ ಅಂತರಾಷ್ಟ್ರೀಯ ವಿಮಾನ‌ನಿಲ್ದಾಣದ ವರೆಗಿನ 37 ಕಿ.ಮೀ ಉದ್ದದ ನಮ್ಮ ಮೆಟ್ರೊ 2ಬಿ ಮಾರ್ಗದ ನಿರ್ಮಾಣ ಕಾಮಗಾರಿಯ 3 ಪ್ಯಾಕೇಜ್ ಟೆಂಡರ್ ನಲ್ಲಿ...

Read moreDetails

BW EXCLUSIVE | RTO SMART CARDS | ಡಿಎಲ್- ವಿಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಣೆ ಹೆಸರಿನಲ್ಲಿ ಗುತ್ತಿಗೆ ಸಂಸ್ಥೆಯ 12 ವರ್ಷದ ಏಕ ಚಕ್ರಾಧಿಪತ್ಯ….!

ಬೆಂಗಳೂರು, (www.bengaluruwire.com) : ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಒ)ಯಲ್ಲಿ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿಯ ಸರ್ಟಿಫಿಕೇಟ್ ಒಳಗೊಂಡ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ಹಲವು ವರ್ಷಗಳಿಂದ...

Read moreDetails

ಕರೋನಾ ಸೋಂಕಿನ ಮಧ್ಯೆಯೂ ಭರ್ಜರಿ ಮದ್ಯ ಮಾರಾಟ…!

ಬೆಂಗಳೂರು, (www.bengaluruwire.com) :ರಾಜ್ಯದಲ್ಲಿ ಕರೋನಾ ಸೋಂಕು, ಬೆಲೆ ಏರಿಕೆ ಇದ್ಯಾವುದೂ ಮದ್ಯ ಮಾರಾಟಕ್ಕೆ ತೊಂದರೆಯಾಗಿಲ್ಲ. ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್ ವರೆಗಿನ ಐದು ತಿಂಗಳ ಅವಧಿಯಲ್ಲಿ ಭರ್ಜರಿ...

Read moreDetails

ಹಸಿರು ಹೊನ್ನು ಹೊತ್ತ ಕಾಡು ಕುದುರೆ “ಭಗವತಿ ಪ್ರಕೃತಿ ಶಿಬಿರ”

ಬೆಂಗಳೂರು, (www.bengaluruwire.com) : ಮಳೆಗಾಲದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ  ಸೌಂದರ್ಯವನ್ನು ವರ್ಣನೆ ಮಾಡಲು ಪದಗಳು ಸಾಲಲ್ಲ. ಈ ಹಸಿರ ಸಿರಿಯ ಮಧ್ಯೆ ನಿಸರ್ಗ ಪ್ರಿಯರನ್ನು ಭಗವತಿ ಪ್ರಕೃತಿ...

Read moreDetails

ದೇಶದಲ್ಲೇ ಅತಿದೊಡ್ಡ ಕೊಡವ ಕುಟುಂಬಗಳ ಬೃಹತ್ ವಂಶವೃಕ್ಷ…! ಎಲ್ಲಿದೆ ಗೊತ್ತಾ?

ಬೆಂಗಳೂರು, (www.bengaluruwire.com) : ನಿಮ್ಮ ಹಾಗೂ ನಿಮ್ಮ ಕುಟುಂಬದ ಇತಿಹಾಸ ತಿಳಿದು ಬರುವುದು ವಂಶವೃಕ್ಷದಿಂದ. ಕೊಡವರ ಹಲವು ಕುಟುಂಬಗಳ 14 ತಲೆಮಾರುಗಳ ವಂಶವೃಕ್ಷದ ದತ್ತಾಂಶ (ಡೇಟಾ) ವನ್ನು...

Read moreDetails

BW INVESTIGATION | MAYOR FUND MISUSE –PART 2 | ಮೇಯರ್ ಫಂಡ್ 5% ರಿಂದ 10% “ಕಿಕ್ ಬ್ಯಾಕ್ ” ಪಡೆದು ಜಾಬ್ ಕೋಡ್ ನೀಡಲಾಗಿತ್ತಾ ?!!

ಬೆಂಗಳೂರು ( www.bengaluruwire.com ) :  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 53ನೆಯ ಮೇಯರ್ ಗೌತಮ್ ಕುಮಾರ್, ಅವಧಿಯಲ್ಲಿ ಬರೋಬ್ಬರಿ 273.25 ಕೋಟಿ ರೂ. ಮೊತ್ತದ...

Read moreDetails

COVID19 SPECIAL STORY | ಕರೋನಾ 2ನೇ ಅಲೆಯಲ್ಲಿ ಸೋಂಕಿಗೆ ಬಲಿಯಾದವರಲ್ಲಿ ಶೇ.91.06 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು…!

ಬೆಂಗಳೂರು, ಆ.15 (www.bengaluruwire.com): ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ವೇಳೆ ಕರೋನಾ ಸೋಂಕಿನಿಂದ ಒಟ್ಟಾರೆ ಮೃತಪಟ್ಟವರಲ್ಲಿ  ಶೇ.60.78 ರಷ್ಟು ಮಂದಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆ...

Read moreDetails
Page 26 of 31 1 25 26 27 31

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!