BBMP Revenue Digital Scanning | ಬಿಬಿಎಂಪಿ ಆರ್ ಆರ್ ನಗರ ವಲಯ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ನಲ್ಲಿ ದೋಖಾ : ಎಫ್ ಐಆರ್ ದಾಖಲು
ಬೆಂಗಳೂರು, ಫೆ.15 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಂದಾಯ ವಿಭಾಗದಲ್ಲಿ ಆಸ್ತಿ ರಿಜಿಸ್ಟರ್ ಪುಸ್ತಕದಲ್ಲಿ ಅನಧಿಕೃತವಾಗಿ ಸ್ವತ್ತುಗಳ ವಿವರವನ್ನು ಅಕ್ರಮವಾಗಿ ದಾಖಲಿಸುವುದನ್ನು ತಪ್ಪಿಸಲು ಪಾಲಿಕೆ ಆ ರಿಜಿಸ್ಟರ್...




















