BJP Vijaya Sankalpa Convention | “24*7 ಮತ್ತು 2047 ನನ್ನ ಸಂಕಲ್ಪ, ಏ.26ರಂದು ಗರಿಷ್ಠ ಮತದಾನ ಮಾಡಿ” : ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ
ಬೆಂಗಳೂರು, ಏ.20 www.bengaluruwire.com : ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಕಾಂಗ್ರೆಸ್ ಹಾಳುಮಾಡಿದೆ. ಈ ನಗರವನ್ನು ಟ್ಯಾಂಕರ್ ಸಿಟಿ ಮಾಡಿದೆ. ಭ್ರಷ್ಟಾಚಾರದ ಕಡೆ ಕಾಂಗ್ರೆಸ್ಸಿಗರು ಗಮನ ಕೊಟ್ಟಿದ್ದಾರೆ ಎಂದು...



















