Bengaluru Wire Desk

Bengaluru Wire Desk

Bengaluru Wire Is a Bangalore Based Kannada Digital Web News Portal. Handle By Senior Journalist Mr.Shyam Hebbar S. He is a Senior Journalist, More then 23+ Years Work Experience.

Worked In Various Capacity For News18 Kannada (Previously Etv Kannada), Tv9, Samaya Tv, Kannadaprabha, Vijayavani, Hosadiganta & Ee-Sanje News Paper.

Awards : Vikasa Media Award In 2025, Public Relations Council Of India State Samvahana Award In 2024, BBMP Prestigious Nadaprabhu Kempegowda Award in 2017, Karnataka Union Of Working Journalist State Award In 2019.

Area Of Specialization : Off Beat Stories, Civic, Investigative Stories, Special Stories, Detailed & Constructive News Presentation.

ವಿಧಾನಸೌಧದ ಸಾಂದರ್ಭಿಕ ಚಿತ್ರ

KGF Mining Lease | ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆಗೆ ಹಸಿರು ನಿಶಾನೆ : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ

ಬೆಂಗಳೂರು, ಜೂ. 20 www.bengaluruwire.com : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ...

Kidwai – Indiragandhi Hospital | ಕಿದ್ವಾಯಿ – ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಚಳಿ ಬಿಡಿಸಿದ ಸಚಿವ ಶರಣಪ್ರಕಾಶ್ ಪಾಟೀಲ್

ಬೆಂಗಳೂರು, ಜೂ.19 www.bengaluruwire.com : ಸಮಸ್ಯೆಗಳ ಆಗರವಾಗಿದ್ದ ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( Kidwai Memorial Institute of Oncology Cancer Research and...

BW BIG IMPACT | ಮಂತ್ರಾಲಯದಲ್ಲಿನ ಮುಜರಾಯಿ ಇಲಾಖೆ ನೂತನ ಅತಿಥಿಗೃಹ ಕಟ್ಟಡ ಕಳಪೆ ಕಾಮಗಾರಿ : ಲೋಕಾಯುಕ್ತ ತನಿಖೆಗೆ ; “ಬೆಂಗಳೂರು ವೈರ್” ವರದಿ ಪರಿಣಾಮ

ಬೆಂಗಳೂರು, ಜೂ.19 www.bengaluruwire.com : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಬಳಿಯ ಮುಜರಾಯಿ ಇಲಾಖೆಯು 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ...

JIO Recharge

Jio Service Slow Down | ಭಾರತದಾದ್ಯಂತ “ಜಿಯೋ” ಇಂಟರ್ ನೆಟ್ ಸೇವೆಯಲ್ಲಿ ವ್ಯತ್ಯಯ : ಬಳಕೆದಾರರ ವ್ಯಾಪಕ ಟೀಕೆ

ನವದೆಹಲಿ, ಜೂ.18 www.bengaluruwire.com : ಭಾರತದಾದ್ಯಂತ ರಿಲಯನ್ಸ್ ಜಿಯೋ ಬಳಕೆದಾರರು ಇಂದು ತಮ್ಮ ಇಂಟರ್ನೆಟ್ ಸೇವೆಗಳಲ್ಲಿ ಗಮನಾರ್ಹ ಅಡೆತಡೆಗಳನ್ನು ವರದಿ ಮಾಡುತ್ತಿದ್ದಾರೆ. ಇದರಿಂದಾಗಿ ಜಿಯೋಬಳಕೆದಾರರ ವಾಟ್ಸಾಪ್, ಇನ್‌ಸ್ಟಾಗ್ರಾಮ್,...

STRR Hulikunte Toll | ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣ ; ಹುಲಿಕುಂಟೆ ಸುಂಕ ವಸೂಲಿ ಕೇಂದ್ರ ಆರಂಭ

ದೊಡ್ಡಬಳ್ಳಾಪುರ, ಜೂ.17 www.bengaluruwire.com : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪನಗರದ ಹೊರವರ್ತುಲ ರಸ್ತೆಯ ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣಗೊಂಡಿದ್ದು, ಹುಲಿಕುಂಟೆ ಗ್ರಾಮದಲ್ಲಿನ ಟೋಲ್...

Page 394 of 746 1 393 394 395 746

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!