Bengaluru Tech Summit 2024 | ‘ಭವಿಷ್ಯದಲ್ಲಿ ಎಐ ತಂತ್ರಜ್ಞಾನ ಐನ್‌ಸ್ಟೀನ್ ಅವರಿಗೆ ಸರಿಸಮನಾದ ಬುದ್ದಿವಂತಿಕೆಯನ್ನು ಗಳಿಸಲಿದೆ’
ಬೆಂಗಳೂರು, ನ.20 www.bengaluruwire.com : ಭಾರತ ಕೃತಕ ಬುದ್ಧಿಮತ್ತೆ (Artificial Intelligence - AI) ಕ್ಷೇತ್ರದಲ್ಲಿ ತನ್ನದೇ ಆದ ಫೌಂಡೇಷನ್ ಮಾಡೆಲ್ ನಿರ್ಮಿಸಲು ಸಾಧ್ಯವಿಲ್ಲ ಎನ್ನುವ ನಂದನ್...




















