CCL 2026 | ಸಿಸಿಎಲ್ 2026: ಕಪ್ ಗೆಲ್ಲಲು ಕಣಕ್ಕಿಳಿದ ‘ಕರ್ನಾಟಕ ಬುಲ್ಡೋಜರ್ಸ್’; ಸ್ಟಾರ್ ಆಲ್‌ರೌಂಡರ್ ಪ್ರದೀಪ್ ತಂಡಕ್ಕೆ ಮರು ಸೇರ್ಪಡೆ
ಬೆಂಗಳೂರು, ಜ.15 www.bengaluruwire.com : ಕ್ರಿಕೆಟ್ ಪ್ರೇಮಿಗಳ ಪಾಲಿಗಿದು ಹಬ್ಬದ ಋತು. ಟಿ20 ವಿಶ್ವಕಪ್ ಮತ್ತು ಐಪಿಎಲ್ ಅಬ್ಬರ ಆರಂಭವಾಗುವ ಮುನ್ನವೇ ಮನರಂಜನೆಯ ಮಹಾಪೂರ ಹರಿಸಲು 'ಸೆಲೆಬ್ರೆಟಿ...
























