BW BIG NEWS | ಬಿ-ಸ್ಮೈಲ್ ಎಸ್‌ಪಿವಿ ಕಂಪನಿ ಸೃಜನೆಯಿಂದ ಬಿಬಿಎಂಪಿ ಅಧಿಕಾರ ಮತ್ತಷ್ಟು ಮೊಟಕು : ಹೆಚ್ಚುತ್ತಿರುವ ರಾಜ್ಯ ಸರ್ಕಾರದ ಹಸ್ತಕ್ಷೇಪ?
ಬೆಂಗಳೂರು, ಮಾ.27 www.bengaluruwire.com : ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' ರಚನೆಯಿಂದ ನಗರದ ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರ ಬಿಬಿಎಂಪಿಯಿಂದ ರಾಜ್ಯ ಸರ್ಕಾರ ಕಸಿದುಕೊಳ್ಳುತ್ತಿದೆ...























