NEW IT PORTAL 2.0 | ಸಾವಿರಾರು ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿದ ಹೊಸ ಇನ್ ಕಮ್ ಟ್ಯಾಕ್ಸ್ 2.0 ಪೋರ್ಟಲ್ ನಲ್ಲಿ ದೋಷ ; ಇ-ಫೈಲಿಂಗ್ ಮಾಡೋಕೆ ಆದಾಯ ತೆರಿಗೆದಾರರ ಸರ್ಕಸ್
ಬೆಂಗಳೂರು ( www.bengaluruwire.com ) : ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 4,242 ಕೋಟಿ ರೂ. ಖರ್ಚು ಮಾಡಿ ಹೊರತಂದ ಇನ್ ಕಮ್‌ಟ್ಯಾಕ್ಸ್ ಪೋರ್ಟಲ್.2 ನೆಲಕಚ್ಚಿದೆ....! 2020-21ನೇ...



















