Latest News

BW INVESTIGATION | MAYOR FUND MISUSE ?| ಮೇಯರ್ ಫಂಡ್ ಹಂಚಿಕೆಯಲ್ಲಿ – “ಪರ್ಸಂಟೇಜ್ ” ಪಾರ್ಕ್ ಪ್ರೀತಿ !!

ಬೆಂಗಳೂರು ( www.bengaluruwire.com ) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 53ನೆಯ ಮೇಯರ್ ಗೌತಮ್ ಕುಮಾರ್ ಅವಧಿಯಲ್ಲಿನ ಮೇಯರ್ ಫಂಡ್ ವಿವೇಚನಾ ಕೋಟಾದಲ್ಲಿ ನಗರದ...

ಪ್ರಧಾನಿಯಿಂದ ವಿಜಯ್ ದಿವಸ್ ಸಂದರ್ಭದಲ್ಲಿ ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಕೆ

ನವದೆಹಲಿ, ಜು.26 (www.bengaluruwire.com) : ರಾಷ್ಟ್ರ ರಕ್ಷಣೆಗಾಗಿ ಕಾರ್ಗಿಲ್ ನಲ್ಲಿ ಹುತಾತ್ಮರಾದ ಯೋಧರಿಗೆ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಪ್ರಧಾನಮಂತ್ರಿ  ನರೇಂದ್ರ ಮೋದಿ ಸೋಮವಾರ ಗೌರವ ಸಲ್ಲಿಸಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು “ನಾವು ಅವರ ತ್ಯಾಗವನ್ನು ಸ್ಮರಿಸುತ್ತೇವೆ. ನಾವು ಅವರ ಪರಾಕ್ರಮವನ್ನು ನೆನಪಿಸಿಕೊಳ್ಳುತ್ತೇವೆ. ಇಂದು ಕಾರ್ಗಿಲ್ ದಿವಸ್. ದೇಶ ರಕ್ಷಣೆಗಾಗಿ ಕಾರ್ಗಿಲ್ ನಲ್ಲಿ ಜೀವ ಕಳೆದುಕೊಂಡವರಿಗೆ ಗೌರವ ಸಲ್ಲಿಸುತ್ತಿದ್ದೇವೆ.  ಅವರ ಧೈರ್ಯ ನಮ್ಮನ್ನು ಪ್ರತಿದಿನ ಪ್ರೇರೇಪಿಸುತ್ತದೆ” ಎಂದಿದ್ದಾರೆ. ಕಳೆದ ವರ್ಷದ “ಮನ್ ಕಿ ಬಾತ್” ನ ಆಯ್ದ ಭಾಗವನ್ನು ಪ್ರಧಾನಮಂತ್ರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. https://twitter.com/narendramodi/status/1419478862967148547?s=19

CM BS Yediyurappa resign | ಮುಖ್ಯಮಂತ್ರಿ ಹುದ್ದೆಗೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ : ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ದಿನವೇ ಹುದ್ದೆಯಿಂದ ನಿರ್ಗಮಿಸಿದ ಶಿಕಾರಿಪುರದ ನೇತಾರ

ಬೆಂಗಳೂರು, ಜು.26 ( www.bengaluruwire.com ) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ಪ್ರಹಸನಕ್ಕೆ ಸೋಮವಾರ ಅಂತಿಮ ತೆರೆ ಬಿದ್ದಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಸೋಮವಾರಕ್ಕೆ ಎರಡು ವರ್ಷ...

Koramangala Flood | ಬೆಂಗಳೂರು ಜಲಮಂಡಳಿ ಎಡವಟ್ಟು : ಕೋರಮಂಗಲದ ಕ್ರೀಡಾ ಗ್ರಾಮದ ಆವರಣಕ್ಕೆ ನುಗ್ಗಿದ ರಾಜಕಾಲುವೆಯ ಕೊಳಚೆ ನೀರು

ಬೆಂಗಳೂರು ( www.bengaluruwire.com ) :  ಬೆಂಗಳೂರಿನ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದ ಹಿಂಭಾಗ, ಜಲಮಂಡಳಿಯು ಕಳೆದ ಎರಡು ತಿಂಗಳ ಹಿಂದೆ ಕಾಮಗಾರಿಯೊಂದಕ್ಕೆ, ಸುಮಾರು 15 ಅಡಿಯಷ್ಟು...

Karnataka Flood | ರಾಜ್ಯದ ಪ್ರವಾಹ ಪರಿಸ್ಥಿತಿ ವಿಷಯದಲ್ಲಿ ಸಂವೇದನಾ ಶೀಲತೆಯಿಂದ ಕಾರ್ಯನಿರ್ವಹಿಸಿ : ಮುಖ್ಯಮಂತ್ರಿಗಳಿಂದ ಅಧಿಕಾರಿಗಳಿಗೆ ಸೂಚನೆ

ಬೆಳಗಾವಿ ( www.bengaluruwire.com ) : ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಮಧ್ಯೆಯೂ ಪ್ರವಾಹ ಸ್ಥಿತಿ ಉದ್ಭವಿಸಿದೆ.‌ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಗಳು ಸಂವೇದನಾಶೀಲತೆಯಿಂದ ಕೆಲಸ ಮಾಡಬೇಕು. ಹಣಕಾಸು...

Page 715 of 746 1 714 715 716 746

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!