GST NEWS | 34 ಕೋಟಿ ರೂ. ಜಿಎಸ್ ಟಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ನಕಲಿ ಕಂಪನಿಗಳ ಹೆಸರಲ್ಲಿ ಬೋಗಸ್ ಬಿಲ್ – ಓರ್ವನ ಬಂಧನ
ನವದೆಹಲಿ, (www.bengaluruwire.com) : ನಕಲಿ ಕಂಪನಿ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ(GST) ಬೋಗಸ್ ಬಿಲ್ ಸೃಷ್ಟಿಸುವ ಮೂಲಕ ಅಂದಾಜು 34 ಕೋಟಿ ರೂ. ಮೊತ್ತದ ಇನ್...




















