BW SPECIAL | Ullala Lake Dying | ಉಲ್ಲಾಳ ಕೆರೆಗೆ “ಕೊಳಚೆ” ನೀರಿನ ವಿಷ ಪ್ರಾಶಾನ…!! ಸಾಯುತ್ತಿದೆ ವನ್ಯ ಪ್ರಾಣಿ-ಪಕ್ಷಿಗಳು….!! ಎಲ್ಲಿದ್ದೀರಾ ಅಧಿಕಾರಿಗಳೇ?
ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ ಸಣ್ಣ ಎಡವಟ್ಟಿನಿಂದ ಶುದ್ಧವಾಗಿದ್ದ 27 ಎಕರೆಯ ಉಲ್ಲಾಳ ಕೆರೆ ಈಗ ಕೊಳಚೆ ನೀರಿನ...




















