73rd Republic Day Celebrations | ದೆಹಲಿಯ ರಾಜಪಥದ ಪರೇಡ್ ನಲ್ಲಿ ಅನಾವರಣಗೊಂಡ ದೇಶದ ಶ್ರೀಮಂತ ಸಂಸ್ಕೃತಿ, ರಕ್ಷಣಾ ವ್ಯವಸ್ಥೆ ಶಕ್ತಿ ಸಾಮರ್ಥ್ಯ
ನವದೆಹಲಿ/ಬೆಂಗಳೂರು, (www.bengaluruwire.com) : ಕೋವಿಡ್ ಮಹಾಮಾರಿ ಅಟ್ಟಹಾಸದ ನಡುವೆಯೇ 73ನೇ ಗಣರಾಜ್ಯೋತ್ಸವ (Repulbic Day) ಸಂಭ್ರಮಾಚರಣೆ ದೇಶಾದ್ಯಂತ ಸಂಭ್ರಮ ಸಡಗರಗಳಿಂದ ನಡೆಯುತ್ತಿದೆ. ಈ ಬಾರೀ ರಾಜ್ ಪಥ್...




















