#Sandalwood News | ಚಿತ್ರರಂಗಕ್ಕೆ ಹೊಸ ಜವಾಬ್ದಾರಿಯೊಂದಿಗೆ ರೀ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ; ಅವರ ಹೊಸ ರೋಲ್ ಏನು?
ಬೆಂಗಳೂರು, ಆ.31 www.bengaluruwire.com : ನಟಿ ರಮ್ಯಾ ತಮ್ಮ ಅಭಿಮಾನಿಗಳಿಗೆ ಗಣೇಶನ ಹಬ್ಬದ ದಿನದಂದು ಗುಡ್ ನ್ಯೂಸ್ ನೀಡಿದ್ದಾರೆ. ಕನ್ನಡ ಚಿತ್ರರಂಗದ ಸುಂದರ ನಟಿ ರಮ್ಯಾ ಪುನಃ...




















