Ullalu Ward News | ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳಿಂದ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಬೆಂಗಳೂರು, ನ.13 www.bengaluruwire.com : ನಗರದ ಉಲ್ಲಾಳ ವಾರ್ಡಿನ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (SMVRWA) ಹಾಗೂ ಬಡಾವಣೆ ನಿವಾಸಿಗಳು ಭಾನುವಾರ 67ನೇ ಕರ್ನಾಟಕ...




















