PM Modi Virtual Meeting | ರಾಜ್ಯದ 67 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಸಂವಾದ ಯಶಸ್ವಿ
ನವದೆಹಲಿ/ಹುಬ್ಬಳ್ಳಿ/ಬೆಂಗಳೂರು ಏ.27 www.bengaluruwire.com : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿ, ಪಕ್ಷದಲ್ಲಿನ 58,112 ಬೂತ್...


















