ಅನ್ನಭಾಗ್ಯ ಪಡಿತರ ಬದಲಿಗೆ ಹಣ ನೀಡಿಕೆಗೆ ವಿರೋಧ : ಪಡಿತರ ಎತ್ತುವಳಿ ಕಮಿಷನ್ ಹೆಚ್ಚಳಕ್ಕೆ ಸರ್ಕಾರಿ ಪಡಿತರ ವಿತರಕರ ಸಂಘ ಬೇಡಿಕೆ
ಬೆಂಗಳೂರು, ಜು.04 www.bengaluruwire.com : ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಲಭಿಸದ ಕಾರಣ, ರಾಜ್ಯ ಸರ್ಕಾರವು ಅಕ್ಕಿ ಬದಲು ಹಣ ಕೊಡುವುದರ ವಿರುದ್ಧ ಸರ್ಕಾರಿ...




















