ಪವಾಡ!! : ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತು ಕಾಬೂಲ್ ನಿಂದ ದೆಹಲಿ ಏರ್ ಪೋರ್ಟಿಗೆ ಬಂದ 13ರ ಆಫ್ಘನ್ ದೇಶದ ಬಾಲಕ
ನವದೆಹಲಿ, ಸೆ.25 www.bengaluruwire.com : ಇರಾನ್ ದೇಶ ನೋಡುವ ಕುತೂಲದಿಂದ ಆಫ್ಘನ್ ದೇಶದ ಕಾಬೂಲ್‌ನಿಂದ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು ಅಪಾಯಕಾರಿ ಪ್ರಯಾಣ ಕೈಗೊಂಡಿದ್ದ 13 ವರ್ಷದ...


















