ಕರ್ನಾಟಕಕ್ಕೆ ₹3705 ಕೋಟಿ ಬಂಪರ್ ಉಡುಗೊರೆ: 28 ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ
ನವದೆಹಲಿ, ಅ.02 www.bengaluruwire.com : ಕೇಂದ್ರ ಸರ್ಕಾರವು ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆಯಲ್ಲಿ ದೇಶದ ಎಲ್ಲಾ 28 ರಾಜ್ಯಗಳಿಗೂ ಹೆಚ್ಚುವರಿ ತೆರಿಗೆ ಹಂಚಿಕೆಯ ಉಡುಗೊರೆ ನೀಡಿದೆ. ...



















