ಭಾರತ-ಬಾರ್ಬಡೋಸ್ ಸ್ನೇಹದ ಸಂಕೇತ: ಬಾರ್ಬಡೋಸ್ ಸಂಸತ್ತಿಗೆ ಬಸವರಾಜ ಹೊರಟ್ಟಿ, ಯು.ಟಿ. ಖಾದರ್ ಭೇಟಿ
ಬ್ರಿಡ್ಜ್‌ಟೌನ್, (ಬಾರ್ಬಡೋಸ್) ಅ.13 www.bengaluruire.com : 68ನೇ ಅಂತರರಾಷ್ಟ್ರೀಯ ಕಾಮನ್‌ವೆಲ್ತ್ ಸಂಸದೀಯ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಅಧಿಕೃತವಾಗಿ ಭೇಟಿ ನೀಡಿರುವ, ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ...



















