ಕಾರ್ಮಿಕ ಕಾನೂನುಗಳಲ್ಲಿ ಐತಿಹಾಸಿಕ ಬದಲಾವಣೆ: 29 ಹಳೆಯ ಕಾಯ್ದೆಗಳ ಬದಲಿಗೆ ನಾಲ್ಕು ಹೊಸ ಸಂಹಿತೆ ಜಾರಿ : ಕಾರ್ಮಿಕರಿಗೆ ಹೇಗೆ ಅನುಕೂಲ?
ನವದೆಹಲಿ, ನ.22 www.bengaluruwire.com : ದೇಶದಲ್ಲಿ ಕಾರ್ಮಿಕ ಆಡಳಿತವನ್ನು ಆಧುನೀಕರಿಸುವ ಐತಿಹಾಸಿಕ ಹೆಜ್ಜೆಯಾಗಿ, ಕೇಂದ್ರ ಸರ್ಕಾರವು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು (Labour Codes) ಅಧಿಕೃತವಾಗಿ ಜಾರಿಗೆ...



















