ಬಿಬಿಎಂಪಿ ಇಬ್ಬರು ಸೇರಿದಂತೆ 9 ಭ್ರಷ್ಟ ಅಧಿಕಾರಿಗಳ ಬಳಿ ಶೇ.364 ತನಕ ಆದಾಯಕ್ಕೂ ಮೀರಿದ ಅಪಾರ ಪ್ರಮಾಣದ ಚರ-ಸ್ಥಿರಾಸ್ತಿ ಪತ್ತೆ ; ಎಸಿಬಿ
11 ಜಿಲ್ಲೆಗಳಲ್ಲಿ 9 ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿ ಮತ್ತಿತರ ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ಮಾ.9ರಂದು ಪರಿಶೀಲನೆ ನಡೆಸಿದ್ದರು. ಆ ಅಧಿಕಾರಿಗಳ ಬಳಿ ಸಾರ್ವಜನಿಕ ನೌಕರರಾಗಿ ಬಲ್ಲ...



















