ಕೋವಿಡ್ ನಿರ್ಬಂಧ ಸಡಿಲ : ಬೆಂಗಳೂರಿನ ನಾಗರೀಕರು ಎಚ್ಚರದಿಂದಿರಬೇಕು – ಗೌರವಗುಪ್ತ ಹೇಳಿಕೆ
ಬೆಂಗಳೂರು (www.bengaluruwire.com ) : ಅನ್ಲಾಕ್ ಪ್ರಕ್ರಿಯೆ ಬೆಂಗಳೂರಿನಲ್ಲಿ ಆರಂಭವಾಗಿದ್ದು ಕೋವಿಡ್-19 ನಿಯಂತ್ರಿಸಬೇಕಾದರೆ ಮುಂದಿನ ದಿನಗಳಲ್ಲಿ ಎಲ್ಲರೂ ಜಾಗರೂಕರಾಗಿರಬೇಕು ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರು...




















