BW SPECIAL | Bangalore Bad Roads | ಬೆಂಗಳೂರಿನ ಕೆಟ್ಟ ರಸ್ತೆಗಳಿಗೆ ಕಾರಣರಾದ ನರಕಾಸುರರು ಇಲ್ಲಿದ್ದಾರೆ….! With CAG Report Evidence
ಬೆಂಗಳೂರು, ಅ.27 www.bengaluruwire.com : ನಗರದಲ್ಲಿ ರಸ್ತೆಯಲ್ಲಿ ಗುಂಡಿ ಇದ್ಯೋ? ಗುಂಡಿಯಲ್ಲಿ ರಸ್ತೆ ಇದ್ಯೋ? ಅಂತ ಕನ್ ಫ್ಯೂಸ್ ಆಗುವಷ್ಟು ರಸ್ತೆ ಹಾಳಾಗಿ ಹೋಗಿದೆ. ಹಾಳಾಗಿರುವ ರಸ್ತೆಯಿಂದಾಗಿ...



















